ತಮಿಳುನಾಡಲ್ಲಿ ಮೊದಲು ನಾಡ ಗೀತೆ ಗಾಯನ: ಇಂದು ವಿಧಾನಸಭೇಲಿ ನಿರ್ಣಯ

KannadaprabhaNewsNetwork |  
Published : Aug 10, 2026, 03:15 AM IST
Vijay

ಸಾರಾಂಶ

ರಾಜ್ಯದ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಮೊದಲಿಗೆ ನಾಡಗೀತೆಯಾದ ತಮಿಳ್‌ ತಾಯ್‌ ವಳ್ತು ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್‌ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

ಚೆನ್ನೈ: ರಾಜ್ಯದ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಮೊದಲಿಗೆ ನಾಡಗೀತೆಯಾದ ತಮಿಳ್‌ ತಾಯ್‌ ವಳ್ತು ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್‌ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

1970ರಲ್ಲಿ ಸರ್ಕಾರ ಆದೇಶ

ಈ ಗೀತೆಯನ್ನು ಎಲ್ಲಾ ಸಮಾರಂಭಗಳ ಆರಂಭದಲ್ಲಿ ಹಾಡಬೇಕೆಂದು 1970ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು.

ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ

ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ನಿರ್ಣಯ ಮಂಡಿಸಲಾಗುತ್ತಿದೆ. 2021ರ ಡಿ.21ರಂದು ಇದನ್ನು ಅಧಿಕೃತವಾಗಿ ತಮಿಳುನಾಡಿನ ನಾಡಗೀತೆ ಎಂದು ಗುರುತಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ನಲ್ಲಿ ಲಷ್ಕರ್‌ ಕಮಾಂಡರ್‌ ನಿಗೂಢ ಸಾವು
ರಾಹುಲ್‌ರನ್ನು ಟೀಕಿಸಿದ ತರೂರ್‌ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಅತೃಪ್ತಿ