ಎಸ್.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಪೋನ್ ಇನ್ ಕಾರ್ಯಕ್ರಮ

KannadaprabhaNewsNetwork |  
Published : Feb 04, 2024, 01:32 AM IST
ಪೋಟೋ 02 ಜಿಕೆಕೆ-2-1ಗೋಕಾಕ: ಶಾಸಕ ರಮೇಶ್ ಜಾರಕಿಹೊಳಿ. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ 8 ವರ್ಷಗಳಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆಯಾ ವಿಷಯದ ನುರಿತ ಶಿಕ್ಷಕರು ಉತ್ತರ ನೀಡಿ ವಿದ್ಯಾರ್ಥಿಗಳಲ್ಲಿಯ ಭಯ ನಿವಾರಿಸುವ ಜೊತೆಗೆ ಅವರ ಕಠಿಣ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ನೀಡಿ ಮಗು ಅತ್ಯಂತ ಸರಳವಾಗಿ ಉತ್ತರ ಬರೆಯುವಂತೆ ಪ್ರೆರೆಪಿಸಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ಮಾ.25ರಿಂದ ನಡೆಯಲಿರುವ ವಾರ್ಷಿಕ ಪರೀಕ್ಷೆಯ ಪೂರ್ವ ತಯಾರಿಗಾಗಿ ಗೋಕಾಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಮಿಸ್‌ಕಾಲ್ ಮಾಡಿರಿ, ಉತ್ತರ ಪಡೆಯಿರಿ ಪೋನ್ ಇನ್ ಕಾರ್ಯಕ್ರಮವು ಫೆ.05 ರಿಂದ 11 ರ ವರೆಗೆ ಪ್ರತಿದಿನ ಸಾಯಂಕಾಲ 6 ರಿಂದ 8 ಗಂಟೆವರೆಗೆ ನಗರದ ಮಯೂರ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ 8 ವರ್ಷಗಳಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆಯಾ ವಿಷಯದ ನುರಿತ ಶಿಕ್ಷಕರು ಉತ್ತರ ನೀಡಿ ವಿದ್ಯಾರ್ಥಿಗಳಲ್ಲಿಯ ಭಯ ನಿವಾರಿಸುವ ಜೊತೆಗೆ ಅವರ ಕಠಿಣ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ನೀಡಿ ಮಗು ಅತ್ಯಂತ ಸರಳವಾಗಿ ಉತ್ತರ ಬರೆಯುವಂತೆ ಪ್ರೆರೆಪಿಸಲ್ಲಿದ್ದಾರೆ.ಕನ್ನಡ ವಿಷಯ: ಟಿ.ಬಿ.ಬಿಲ್ಲ 7975472347, ಮಲ್ಲಿಕಾರ್ಜುನ ಮುಕಾರ್ತಿಹಾಳ 9611006919, ಬಿ.ಬಿ ನಿರ್ವಾಣಿ 7975066920, ಎಂ.ಐ ಗಾಣಿಗೇರ 7019913562, ಎಸ್ ಬಿ ಮಾಳಿ 9845205105.

ಇಂಗ್ಲಿಷ್‌ ವಿಷಯ: ಎ.ಎನ್.ತೋಟಗಿ 9448700634, ಎಂ.ಕೆ ಕುರಬೇಟ 9449578226, ಎಸ್.ಜಿ ಮುಚ್ಚಂಡಿ ಹಿರೇಮಠ 9731655705, ಬಿ.ಎಸ್ ಮಾಠ 9113505864, ಎಸ್. ಬಿ ಬೆಕ್ಕನ್ನವರ 9740636625.

ವಿಜ್ಞಾನ ವಿಷಯ: ಆರ್.ಎಸ್ ಹೆಬ್ಬಾಳೆ 8150887766, ಆರ್‌.ವಿ. ದೇಮಶೆಟ್ಟಿ 9448908010, ಆರ್‌.ಎಲ್.ಮಿರ್ಜಿ 8277035275, ಆರ್‌.ಎಂ ದೇಶಪಾಂಡೆ 8050250611, ಎಲ್.ವಿ.ಕಮತ 9481007030, ಬಿ.ಎಂ.ವಾಸೆದಾರ 9481746924, ಎನ್ ಬಿ ನೇಸರಗಿ 9448758698.

ಗಣಿತ ವಿಷಯ: ಬಿ.ಕೆ ಕುಲಕರ್ಣಿ 9449949129, ಎಸ್.ಎಸ್ ತೇರಣಿ 9036187425, ಬಿ.ಎಸ್ ಬೋಗೋಣಿ 9538063266, ಎಸ್.ಬಿ ಕ್ಯಾಸ್ತಿ 9886686801, ಎಸ್.ಎನ್ ಸತ್ತಿಗೇರಿ 7619671983.

ಸಮಾಜ ವಿಜ್ಞಾನ ವಿಷಯ: ಬಿ.ಎಸ್ ಜೋಲಾಪೂರೆ 9481739033 , ಎನ್.ಬಿ ತೋರನಗಟ್ಟಿ 9900349986, ಬಿ.ಜಿ ಬಾನೆ 6360081223, ಪಿ.ಐ ಇಂಗಳೆ 9449106520, ಎಸ್.ಬಿ ತಳವಾರ 8151812433.

ಹಿಂದಿ ವಿಷಯ: ಎಂ.ಎಂ. ಕೊಡೊಳ್ಳಿ 9972616050, ಎಸ್.ಎ ಡೊಂಗರೆ 9113625143, ಆರ್‌.ವಿ ಬಡಿಗೇರ 9480397120, ಆರ್‌.ಎಸ್ ನಾಯಿಕ 9900945753, ಎಚ್.ಬಿ ಹುಲ್ಲೋಳಿ 9449504636.

ಉರ್ದು ಮಾಧ್ಯಮ: ವಿಷಯ ಕನ್ನಡ: ಜಿ.ಐ.ಮುರಕುಂಬಿ 8277330812, ಬಿ.ಎಂ ಕೊಪ್ಪದ 7411057680, ಇಂಗ್ಲೀಷ: ಬಿ.ಎ ಜಮಾದಾರ 8123778977, ಉರ್ದು: ಪಿ.ಎಂ.ಮೊಮಿನ 8050033387, ಗಣಿತ: ಎಫ್.ಎಂ.ಖೈರ್ದಿ 9902877807, ಎಸ್. ಎಂ ಖಾಜಿ 7829027187, ವಿಜ್ಞಾನ: ಎನ್. ಜೆ ಚೌಧರಿ 8884257522, ಸ.ವಿಜ್ಞಾನ: ಎನ್.ಎನ್.ಕಮನಾ 8050814627.

ಆಂಗ್ಲ ಮಾಧ್ಯಮ: ಕನ್ನಡ: ಬಿ.ಎಂ ಕೊಪ್ಪದ 7411057680, ಕನ್ನಡ: ಬಿ.ಜಿ ಪಾಟೀಲ 9845129420, ಇಂಗ್ಲೀಷ: ಸಿ.ಬಿ ಪಾಗದ 9480037020, ಹಿಂದಿ: ಎಸ್‌. ಕೆ. ಪಾಟೀಲ 9902037406, ಗಣಿತ: ಆರ್.ವಿ ನಾಯಕ 8310847733, ವಿ.ಜೆ ಚಿಕ್ಕೋರ್ಡೆ 7795507391, ವಿಜ್ಞಾನ: ಎನ್.ಎ ಮಕಾನದಾರ 9480456815, ಸ.ವಿಜ್ಞಾನ: ವಿಜಯಶ್ರೀ ಹೊಸಕೋಟಿ 8971817271, ಹಾಗೂ ಪರೀಕ್ಷಾ ಭಯ ನಿವಾರಣೆ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಜಿ.ಬಿ.ಬಳಗಾರ 9902715414, 9480695043 ಪೋನ್ ನಂಬರಗಳಿಗೆ ಸಂಪರ್ಕಿಸಿ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು ಎಂದು ಬಿಇಓ ಜಿ.ಬಿ.ಬಳಗಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

--

ಕಳೆದ 8 ವರ್ಷಗಳಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿ ಎಂಬ ಸದ್ದುದೇಶದಿಂದ ಗೋಕಾಕ ವಲಯದ ಎಲ್ಲಾ ಶಿಕ್ಷಕರು ತಮ್ಮ ಶಾಲಾ ಅವಧಿ ಮುಗಿದರೂ ಸಹ ಕಾಳಜಿಯಿಂದ ವಿದ್ಯಾರ್ಥಿಗಳ ಶೆಯೋಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ಕಾರಣಕ್ಕಾಗಿ ವಲಯದ ಎಲ್ಲಾ ಶಿಕ್ಷಕ ಮೀತ್ರರು ಅಭಿನಂಧನಾರ್ಹರು. ರಮೇಶ ಜಾರಕಿಹೊಳಿ. ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ