ಹಾರಂಗಿ ಜಲಾಶಯದಲ್ಲಿ 19.6 ಟಿಎಂಸಿ ನೀರು

KannadaprabhaNewsNetwork |  
Published : Aug 27, 2026, 03:15 AM IST
ಹಾರಂಗಿ ಜಲಾಶಯದ ದೃಶ್ಯ | Kannada Prabha

ಸಾರಾಂಶ

ಹಾರಂಗಿ ಜಲಾಶಯಕ್ಕೆ ಈ ಸಾಲಿನಲ್ಲಿ ಒಟ್ಟು 19.6 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದಿಂದ ಹೆಚ್ಚುವರಿ 13.6 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹಾರಂಗಿ ಜಲಾಶಯಕ್ಕೆ ಈ ಸಾಲಿನಲ್ಲಿ ಒಟ್ಟು 19.6 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದಿಂದ ಹೆಚ್ಚುವರಿ 13.6 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ. ಕಾಲುವೆ ಮೂಲಕ 0.5 ಟಿಎಂಸಿ ನೀರು ಹರಿದಿದೆ. ಪ್ರಸಕ್ತ ಜಲಾಶಯದಲ್ಲಿ 8.3 ಟಿಎಂಸಿ ಪ್ರಮಾಣದ ನೀರು, ಸಂಗ್ರಹ ಇರುವುದಾಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಸಂಜೆ ವೇಳೆಗೆ ಜಲಾಶಯಕ್ಕೆ 3060 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿಗೆ ಹೆಚ್ಚುವರಿ 4200 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ - ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಮಹಾಸಭೆ
ಸೆ. 8, ಮೊಂತಿ ಫೆಸ್ತ್‌ಗೆ ರಜೆ ನೀಡಲು ಸಿಎಂಗೆ ಕಥೊಲಿಕ್ ಸಭಾ ಮನವಿ