ಬಾಗಲಕೋಟೆ ಜಿಲ್ಲೆಯ 37 ಜಿಪಂ, 136 ತಾಪಂ ಮೀಸಲಾತಿ ಪ್ರಕಟ

KannadaprabhaNewsNetwork |  
Published : Oct 11, 2026, 04:00 AM IST
ಹುಣಸಗಿಯಲ್ಲಿ ಎಸ್. ಕೆ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ವತಿಯಿಂದ 2026-27ನೇ ಸಾಲಿನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಆಂಗ್ಲ ಭಾಷಾ ವಿಷಯದ ಕುರಿತು ಕಾರ್ಯಾಗಾರ ನಡೆಸಲಾಯಿತು. | Kannada Prabha

ಸಾರಾಂಶ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳ ಪ್ರಕಾರ ಬಾಗಲಕೋಟೆಯ ಜಿಲ್ಲೆಯ 37 ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ಮೀಸಲಿರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳ ಪ್ರಕಾರ ಬಾಗಲಕೋಟೆಯ ಜಿಲ್ಲೆಯ 37 ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ಮೀಸಲಿರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಅ.19ರ ಸಂಜೆ 5ರೊಳಗೆ ಆಕ್ಷೇಪಣೆಗಳನ್ನು ಸರ್ಕಾರದ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಅಂಬೇಡ್ಕರ್ ಬೀದಿ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸಬಹುದಾಗಿದೆ. ಆ ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಇಂತಿದೆ.

ಸಸಾಲಟ್ಟಿ, ಕುಲಹಳ್ಳಿ, ಆಲಗೂರ, ತೊದಲಬಾಗಿ, ಮಂಟೂರ, ಕಲಾದಗಿ, ಬೇವಿನಮಟ್ಟಿ, ಕರಡಿಗುಡ್ಡ ಎಸ್.ಎನ್, ಹುಲ್ಲಿಕೇರಿ ಎಸ್.ಪಿ, ಐಹೊಳೆ ಕ್ಷೇತ್ರಗಳೆಲ್ಲ (ಸಾಮಾನ್ಯ ವರ್ಗ).ಚಿಮ್ಮಡ, ಕೊಣ್ಣೂರ, ಹಿರೇಪಡಸಲಗಿ, ಇಂಗಳಗಿ, ಹೆಬ್ಬಾಳ, ಬೇವೂರ, ಜಾಲಿಹಾಳ, ಕಟಗೇರಿ, ಗುಡೂರ ಎಸ್.ಸಿ (ಸಾಮಾನ್ಯ ಮಹಿಳೆ), ಸೈದಾಪುರ (ಹಿಂದುಳುದ ವರ್ಗ ಬಿ, ಮಹಿಳೆ), ಹುನ್ನೂರ, ಸುನಗ, ಧನ್ನೂರ ಕ್ಷೇತ್ರಗಳು (ಎಸ್ಸಿ), ಸಾವಳಗಿ, ಗಿರಿಸಾಗರ, ಮುತ್ತಲಗೇರಿ, ಕೂಡಲಸಂಗಮ ಕ್ಷೇತ್ರಗಳು (ಹಿಂದುಳಿದ ವರ್ಗ ಎ), ಮಹಿಳೆ, ಶಿರೋಳ, ರಾಂಪುರ, ಅನವಾಲ, ಕಂದಗಲ್ ಕ್ಷೇತ್ರಗಳು (ಎಸ್ಸಿ ಮಹಿಳೆ), ಮೆಟ್ಟಗುಡ್ಡ, ಗದ್ದನಕೇರಿ, ಬಲಕುಂದಿ (ಹಿಂದುಳಿದ ವರ್ಗ ಎ), ಗಲಗಲಿ (ಎಸ್ಟಿ), ಕುಂದರಗಿ (ಹಿಂದುಳಿದ ವರ್ಗ ಬಿ), ನಂದಿಕೇಶ್ವರ (ಎಸ್ಟಿ, ಮಹಿಳೆ).

ತಾಲೂಕು ಪಂಚಾಯಿತಿಗಳ ಮೀಸಲಾತಿ ವಿವರ;

ತೇರದಾಳ ತಾಲೂಕು: ತಮದಡ್ಡಿ, ಕಾಲತಿಪ್ಪಿ, ಯರಗಟ್ಟಿ (ಸಾಮಾನ್ಯ), ಹಳಿಂಗಳಿ (ಎಸ್ಸಿ ಮಹಿಳೆ), ಸಸಾಲಟ್ಟಿ (ಎಸ್ಟಿ ಮಹಿಳೆ), ಹನಗಂಡಿ (ಹಿಂದುಳಿದ ವರ್ಗ ಎ ಮಹಿಳೆ) ಗೋಲಭಾವಿ (ಸಾಮಾನ್ಯ ಮಹಿಳೆ).

ರಬಕವಿ-ಬನಹಟ್ಟಿ: ಯಲ್ಲಟ್ಟಿ, ಕುಲಹಳ್ಳಿ, ಢವಳೇಶ್ವರ (ಸಾಮಾನ್ಯ), ಅಸಂಗಿ (ಸಾಮಾನ್ಯ ಮಹಿಳೆ), ಜಗದಾಳ (ಹಿಂದುಳಿದ ವರ್ಗ ಎ ಮಹಿಳೆ), ನಾವಲಗಿ (ಎಸ್ಟಿ ಮಹಿಳೆ), ಚಿಮ್ಮಡ (ಎಸ್ಸಿ), ಕೆಸರಕೊಪ್ಪ (ಸಾಮಾನ್ಯ ಮಹಿಳೆ), ಸೈದಾಪುರ (ಎಸ್ಸಿ ಮಹಿಳೆ).

ಜಮಖಂಡಿ: ಹಿಪ್ಪರಗಿ, ಆಲಗೂರ, ಕುಂಬಾರಹಳ್ಳ, ಕುಂಚನೂರ, ಲಿಂಗನೂರ, ತುಂಗಳ (ಸಾಮಾನ್ಯ), ಹುನ್ನೂರ, ಮುತ್ತೂರ (ಎಸ್ಸಿ), ಸಿದ್ದಾಪುರ, ಕೊಣ್ಣೂರ (ಎಸ್ಸಿ ಮಹಿಳೆ), ಮೈಗೂರ (ಎಸ್ಟಿ ಮಹಿಳೆ), ಅಡಿಹುಡಿ, ಕನ್ನೊಳ್ಳಿ (ಹಿಂದುಳಿದ ವರ್ಗ ಎ ಮಹಿಳೆ), ಮರೆಗುದ್ದಿ, ಸಾವಳಗಿ (ಹಿಂದುಳಿದ ವರ್ಗ ಎ), ಶೂಪರ್ಾಲಿ, ಹಿರೇಪಡಸಲಗಿ, ತೊದಲಬಾಗಿ, ಗೋಠೆ, ಚಿಕ್ಕಪಡಸಲಗಿ (ಸಾಮಾನ್ಯ ಮಹಿಳೆ), ಬಿದರಿ (ಹಿಂದುಳಿದ ವರ್ಗ ಬಿ ಮಹಿಳೆ).

ಮುಧೋಳ: ಮುಗಳಖೋಡ, ಮಂಟೂರ, ನಾಗರಾಳ, ಮಾಚಕನೂರ (ಸಾಮಾನ್ಯ ಮಹಿಳೆ), ಕುಳಲಿ, ಕಸಬಾ ಜಂಬಗಿ (ಎಸ್ಸಿ ಮಹಿಳೆ), ಶಿರೋಳ, ಬರಗಿ (ಹಿಂದುಳಿದ ವರ್ಗ ಎ ಮಹಿಳೆ), ಹಲಗಲಿ (ಎಸ್ಟಿ ಮಹಿಳೆ), ಮಳಲಿ, ಇಂಗಳಗಿ, ಉತ್ತೂರ, ಒಂಟಗೋಡಿ, ಮೆಟ್ಟಗುಡ್ಡ (ಸಾಮಾನ್ಯ), ಚಿಚಖಂಡಿ ಬಿ.ಕೆ (ಹಿಂದುಳಿದ ವರ್ಗ ಎ), ಭಂಟನೂರ (ಎಸ್ಸಿ), ದಾದನಟ್ಟಿ (ಹಿಂದುಳಿದ ವರ್ಗ ಬಿ).

ಬೀಳಗಿ: ಕೋಲೂರ, ಹೊಸಕೊರ್ತಿ, ಸಿದ್ದಾಪುರ, ಅನಗವಾಡಿ (ಸಾಮಾನ್ಯ), ಹೆರಕಲ್, ಮನ್ನಿಕೇರಿ, ಬಾಡಗಂಡಿ, ಗಲಗಲಿ (ಸಾಮಾನ್ಯ ಮಹಿಳೆ), ಯಡಳ್ಳಿ (ಹಿಂದುಳಿದ ವರ್ಗ ಎ), ಸೊನ್ನ (ಎಸ್ಸಿ), ಗಿರಿಸಾಗರ (ಹಿಂದುಳಿದ ವರ್ಗ ಎ ಮಹಿಳೆ), ತೆಗ್ಗಿ (ಎಸ್ಟಿ), ಅರಕೇರಿ, ಸುನಗ (ಎಸ್ಸಿ ಮಹಿಳೆ), ಕುಂದರಗಿ (ಎಸ್ಟಿ ಮಹಿಳೆ),

ಬಾಗಲಕೋಟೆ: ಖಜ್ಜಿಡೋಣಿ, ಹಿರೇಮ್ಯಾಗೇರಿ, ಆನದಿನ್ನಿ, ಬೆನಕಟ್ಟಿ, ಕಿರಸೂರ (ಸಾಮಾನ್ಯ), ಕಲಾದಗಿ, ತುಳಸಿಗೇರಿ, ಗದ್ದನಕೇರಿ, ತಿಮ್ಮಾಪುರ (ಸಾಮಾನ್ಯ ಮಹಿಳೆ), ಮುರನಾಳ (ಹಿಂದುಳಿದ ವರ್ಗ ಎ), ನೀಲಾನಗರ , ರಾಂಪುರ (ಎಸ್ಸಿ ಮಹಿಳೆ), ಬೇವಿನಮಟ್ಟಿ (ಎಸ್ಟಿ ಮಹಿಳೆ), ಬೇವೂರ (ಹಿಂದುಳಿದ ವರ್ಗ ಎ ಮಹಿಳೆ), ಶಿರಗುಪ್ಪಿ, ನಾಯನೇಗಲಿ (ಎಸ್ಸಿ), ಸುತಗುಂಡಾರ (ಹಿಂದುಳಿದ ವರ್ಗ ಬಿ ಮಹಿಳೆ).

ಬಾದಾಮಿ: ಸೂಳಿಕೇರಿ, ಹುಲಗೇರಿ, ಹೊಸೂರ, ಕಾಕನೂರ, ಕಾತರಕಿ (ಸಾಮಾನ್ಯ), ಅನವಾಲ, ಮುಷ್ಟಿಗೇರಿ, ನೀಲಗುಂದ, ಚೋಳಚಗುಡ್ಡ, ಹೆಬ್ಬಳ್ಳಿ (ಸಾಮಾನ್ಯ ಮಹಿಳೆ), ಜಲಗೇರಿ, ನರೇನೂರ (ಎಸ್ಸಿ ಮಹಿಳೆ), ನೀರಲಕೇರಿ (ಹಿಂದುಳಿದ ವರ್ಗ ಬಿ), ಹಲಕುರ್ಕಿ (ಎಸ್ಟಿ), ಆಡಗಲ್ (ಎಸ್ಟಿ ಮಹಿಳೆ), ನಂದಿಕೇಶ್ವರ, ಖಾನಾಪುರ ಎಸ್.ಕೆ (ಹಿಂದುಳಿದ ವರ್ಗ ಎ ಮಹಿಳೆ), ಮುತ್ತಲಗೇರಿ (ಹಿಂದುಳಿದ ವರ್ಗ ಎ), ಜಾಲಿಹಾಳ (ಎಸ್ಸಿ).

ಗುಳೇದಗುಡ್ಡ: ಕಟಗೇರಿ, ಲಾಯದಗುಂದಿ (ಸಾಮಾನ್ಯ ಮಹಿಳೆ), ಹಂಗರಗಿ, ಹಂಸನೂರ, ನಾಗರಾಳ ಎಸ್.ಪಿ (ಸಾಮಾನ್ಯ), ಹಳದೂರ (ಎಸ್ಸಿ), ಹಾನಾಪೂರ ಎಸ್.ಪಿ. (ಎಸ್ಸಿ ಮಹಿಳೆ), ಪರ್ವತಿ (ಎಸ್ಟಿ ಮಹಿಳೆ), ಕೋಟೆಕಲ್ (ಹಿಂದುಳಿದ ವರ್ಗ ಅ ಮಹಿಳೆ).

ಹುನಗುಂದ: ಗಂಜಿಹಾಳ, ಮರೋಳ, ಹಿರೇಮಾಗಿ (ಸಾಮಾನ್ಯ ಮಹಿಳೆ) ಧನ್ನೂರ, ಹುಲಗಿನಾಳ, ನಾಗೂರ (ಸಾಮಾನ್ಯ), ಕೂಡಲಸಂಗಮ (ಹಿಂದುಳಿದ ವರ್ಗ ಎ), ಚಿತ್ತರಗಿ (ಎಸ್ಸಿ), ಅಮರಾವತಿ (ಎಸ್ಸಿ ಮಹಿಳೆ), ಐಹೊಳೆ (ಎಸ್ಟಿ ಮಹಿಳೆ), ಸೂಳಿಭಾವಿ (ಹಿಂದುಳಿದ ವರ್ಗ ಎ ಮಹಿಳೆ).

ಇಳಕಲ್ಲ: ಗುಡೂರ ಎಸ್ಸಿ, ಕೆಲೂರ, ಕರಡಿ (ಸಾಮಾನ್ಯ), ಕಂದಗಲ್, ತುಂಬಾ, ನಂದವಾಡಗಿ (ಸಾಮಾನ್ಯ ಮಹಿಳೆ), ಚಿಕನಾಳ (ಹಿಂದುಳಿದ ವರ್ಗ ಎ ಮಹಿಳೆ), ಮುರಡಿ (ಎಸ್ಟಿ ಮಹಿಳೆ) ಹಿರೇಶಿಂಗನಗುತ್ತಿ (ಹಿಂದುಳಿದ ವರ್ಗ ಎ), ಬಲಕುಂದಿ (ಎಸ್ಸಿ ಮಹಿಳೆ), ಚಿಕ್ಕಕೊಡಗಲಿ (ಎಸ್ಸಿ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿನ ಬೆಲೆಗಾಗಿ ಕರ್ನಾಟಕ–ಮಹಾರಾಷ್ಟ್ರ ರೈತರ ಒಗ್ಗಟ್ಟು!
ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮಹತ್ವ ಅರಿಯಿರಿ