ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

KannadaprabhaNewsNetwork |  
Published : Nov 06, 2023, 12:45 AM IST

ಸಾರಾಂಶ

ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

ಕೊಪ್ಪ: ತಾಲೂಕಿನ ಕುದುರೆಗುಂಡಿಯ ಗೌರಿಹಳ್ಳ ಸಮೀಪದ ಮನೆಯಲ್ಲಿ ಮಗುವೊಂದು ಆಟವಾಡುತ್ತಾ ನೀರು ತುಂಬಿದ ಬಕೆಟ್‌ಗೆ ಬಿದ್ದು ಮರಣ ಹೊಂದಿದ ಧಾರುಣ ಘಟನೆ ಭಾನುವಾರ ನಡೆದಿದೆ.

ಮೃತ ಮಗು ರಿಜಾ (4 ) ಎಂದು ತಿಳಿದುಬಂದಿದೆ. ರಿಯಾಜ್, ಸಾಹಿನಾ ದಂಪತಿಯ ಪತ್ರಿ ರಿಜಾ ಆಟವಾಡುವಾಗ ನೀರು ತುಂಬಿದ ಬಕೇಟ್‌ಗೆ ಬಿದ್ದು ಮೃತಪಟ್ಟಿದ್ದಾಳೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ