ಕನ್ನಡಪ್ರಭ ವಾರ್ತೆ ಪಾಂಡವಪುರ
ಚುನಾವಣೆಯಲ್ಲಿ ರೈತಸಂಘ- ಕಾಂಗ್ರೆಸ್ ಬೆಂಬಲಿತ ಬಸ್ತಿಹಳ್ಳಿ ಮಹದೇವಪ್ಪ, ಕೆ.ಪಿ.ಚಂದ್ರಶೇಖರ್ ಹೊಸಕನ್ನಂಬಾಡಿ, ಹಾಗನಹಳ್ಳಿ ಸಿದ್ದಪ್ಪ, ಕೆಂಪಣ್ಣ, ಇಂದ್ರಮ್ಮ, ರಜಿನಿಕಾಂತ್ ಚಿಕ್ಕಾಯರಹಳ್ಳಿ, ಎನ್.ಎಚ್.ರಮೇಶ್ ನಾರ್ತ್ ಬ್ಯಾಂಕ್ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಬೆಂಬಲಿತ ಎಚ್.ಎಸ್.ಚಂದ್ರಶೇಖರ್ ಹಾಗನಹಳ್ಳಿ, ವಿ.ಎಸ್.ವಿರೂಪಾಕ್ಷ ಚಿಕ್ಕಾಯರಹಳ್ಳಿ, ಹೊಸಕನ್ನಂಬಾಡಿ ಭಾಗ್ಯಮ್ಮ, ಎಂ.ರಮೇಶ್, ನಾರ್ತ್ ಬ್ಯಾಂಕ್ ಮಹೇಶ್ ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ವಸೀಂಪಾಷ ಕರ್ತವ್ಯ ನಿರ್ವಹಿಸಿದರು.ಚುನಾವಣೆಯಲ್ಲಿ ಗೆಲುವು ಸಾಧಿಸಿದ ರೈತಸಂಘ ಕಾಂಗ್ರೆಸ್ ಬೆಂಬಲಿತರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿ ಸುನೀತ ಪುಟ್ಟಣ್ಣಯ್ಯ ಅವರು ಕ್ಯಾತನಹಳ್ಳಿಯ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
ಇದೇ ವೇಳೆ ಹಾಗನಹಳ್ಳಿ ಶಿವಣ್ಣ ರ ಪುತ್ರ ಬಸವರಾಜು ಅವರು ರೈತಸಂಘ ಸೇರ್ಪಡೆಗೊಂಡರು. ಗ್ರಾಪಂ ಮಾಜಿ ಅಧ್ಯಕ್ಷ ಕಟ್ಟೇರಿದೇವರಾಜು, ಸದಸ್ಯ ಶಿವಕುಮಾರ್, ಹಾಗನಹಳ್ಳಿ ಗೋಪಾಲ್, ನಾಗೇಶ್, ಲೋಕೇಶ್, ಸೋಮಶೇಖರ್ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ದಯಾನಂದ ಹಾಜರಿದ್ದರು.
ಮದ್ದೂರು:
ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಹೃದಯ ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸುವರು. ಸಂಸ್ಥೆ ಅಂತಾರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ್ ಸಕ್ಸೆನಾ ನೂತನ ಸಂಪುಟ ಸದಸ್ಯರ ದಾಯಿತ್ವ ನೆರವೇರಿಸುವವರು. ಅತಿಥಿಗಳಾಗಿ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್, ಅಲೈಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ಡಾಕ್ಟರ್ ನಾಗರಾಜ ಬೈರಿ ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿವಿ. ಎಸ್. ನಾಗರಾಜು, ಅತಿಥೇಯ ಸಮಿತಿ ಎಂ.ಎನ್.ಶಿವಣ್ಣ, ಎಂ.ಮಹೇಶ್, ಡಿ.ಕೆ.ಪ್ರಭಾಕರ್ ಇದ್ದರು.