ಅಮೇರಿಕಾದಿಂದ ಬಂದು ಅಖೀಲ್, ನಿಶ್ಚಿತಾ ಮತದಾನ

KannadaprabhaNewsNetwork |  
Published : Apr 27, 2024, 01:22 AM IST
ಪೋಟೋ೨೬ಸಿಎಲ್‌ಕೆ೪ ಚಳ್ಳಕೆರೆ ನಗರದ ಮತಗಟ್ಟೆ ಸಂಖ್ಯೆ ೧೦೨ರಲ್ಲಿ ಆಮೇರಿಕದಿಂದ ಬಂದು ಮತದಾನ ಮಾಡಿದ ಯುವಕ. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಮತಗಟ್ಟೆ ಸಂಖ್ಯೆ ೧೦೨ರಲ್ಲಿ ಆಮೇರಿಕಾದದಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಎಸ್.ಅಖೀಲ್ ತನ್ನ ತಂದೆ ಸುಧಾಕರ್, ತಾಯಿ ಲತಾ ಆಗಮಿಸಿ ಮತಚಲಾಯಿಸಿದರು.

ಚಳ್ಳಕೆರೆ: ಚಳ್ಳಕೆರೆ ನಗರದ ಮತಗಟ್ಟೆ ಸಂಖ್ಯೆ ೧೦೨ರಲ್ಲಿ ಆಮೇರಿಕಾದದಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಎಸ್.ಅಖೀಲ್ ತನ್ನ ತಂದೆ ಸುಧಾಕರ್, ತಾಯಿ ಲತಾ ಆಗಮಿಸಿ ಮತಚಲಾಯಿಸಿದರು. ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಎನ್.ಎನ್.ನಿಶ್ಚಿತಾ ಸಹ ತನ್ನ ತಂದೆ ಎಂ.ಎನ್.ನಾಗಭೂಷಣ್, ಎನ್.ಎಸ್.ಲತಾರೊಂದಿಗೆ ಮತಗಟ್ಟಗೆ ಆಗಮಿಸಿ ಮತದಾನ ಮಾಡಿದರು. ಚಳ್ಳಕೆರೆ ನಗರದ ನಿವೃತ್ತ ಶಿಕ್ಷಕ ಎಂ.ಸತ್ಯನಾರಾಯಣ ಪುತ್ರಿ ಸೌಮ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಮತದಾನ ಮಾಡಲು ಬೆಂಗಳೂರಿನಿಂದ ನೇರವಾಗಿ ಬಾಪೂಜಿ ಶಾಲೆಯ ಮತಗಟ್ಟೆ ಸಂಖ್ಯೆ ೯೭ಕ್ಕೆ ಆಗಮಿಸಿ ಮತಚಲಾಯಿಸಿದ್ದಾರೆ. ಮೊಟ್ಟಮೊದಲ ಬಾರಿ ಮತಚಲಾಯಿಸಿದ್ದು, ಸಂತಸ ತಂದಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ