ನೀಟ್: ತಾಲೂಕಿನ ಮೊದಲ ೫ ಸ್ಥಾನಗಳು ಅಂಬಿಕಾ ಪ.ಪೂ. ವಿದ್ಯಾಲಯಕ್ಕೆ

KannadaprabhaNewsNetwork |  
Published : Jul 19, 2026, 04:00 AM IST
ಸಚಿವ ಯು.ಟಿ.ಖಾದರ್‌ ಸಭೆ ನಡೆಸುತ್ತಿರುವುದು  | Kannada Prabha

ಸಾರಾಂಶ

ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನ ಫಲಿತಾಂಶ ಪ್ರಕಟವಾಗಿದ್ದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಪುತ್ತೂರು: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನ ಫಲಿತಾಂಶ ಪ್ರಕಟವಾಗಿದ್ದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚಿತ್ರಾ ಕೆ ಪಿ (೫೯೧), ಬೆಳ್ಳಾರೆ ಇಂದಿರಾನಗರದ ರವೀಂದ್ರನಾಥ್ ಮತ್ತು ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್ ಎಸ್ (೫೯೧), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚೈತ್ರಾ ಕೆ ಪಿ (೫೪೨), ಗದಗ ಜಿಲ್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (೫೪೦), ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿಯ ಪುತ್ರ ತ್ರಿಶೂಲ್ ಎನ್ ಡಿ (೫೩೪), ಬಂಟ್ವಾಳ ಅಡ್ಯನಡ್ಕದ ಶ್ರೀಕೃಷ್ಣ ಭಟ್ ಎಸ್ ಮತ್ತು ಜಯಶ್ರೀ ಕೆ. ಆರ್ ದಂಪತಿಯ ಪುತ್ರಿ ಹರ್ಷ ಎಸ್ (೫೧೫), ಪುತ್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಪಿ ಕೆ ರಕ್ಷಿತ್ (೫೧೩), ಸುಳ್ಯ ಬೆಳ್ಳಾರೆಯ ಬಿ.ಆರ್ ಲಕ್ಷೀನಾರಾಯಣ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಅಲಂಕೃತಾ ಎಲ್ (೫೦೯), ಪುತ್ತೂರು ದರ್ಬೆಯ ದಿನೇಶ್ ಕುಮಾರ್ ಪಿ ಮತ್ತು ಪೂರ್ಣಿಮಾ ಬಿ ದಂಪತಿಯ ಪುತ್ರಿ ಖುಷಿ ಪಿ ಡಿ (೫೦೨), ಪುತ್ತೂರು ಪೆರ್ಲಂಪಾಡಿಯ ದಾಮೋದರ ಗೌಡ ಕೆ ಮತ್ತು ಹರಿಣಾಕ್ಷಿ ಕೆ ದಂಪತಿಯ ಪುತ್ರಿ ವಿದ್ಯಾ ಕೆ (೫೦೧), ವಿಟ್ಲ ಬಸವನಗುಡಿಯ ಡಾ. ಗಿರಿಧರ ಎನ್ ಮತ್ತು ಶ್ರೀದೇವಿ ಪಿ ಜಿ ದಂಪತಿಯ ಪುತ್ರಿ ಎನ್ ತನ್ವಿ ಗೌರಿ (೪೭೯), ಕೊಡಗು ಚೆನ್ನಯನಕೋಟೆಯ ಚಿ.ಟಿ ಪೊನ್ನಪ್ಪ ಮತ್ತು ವೀಣಾ ಪೊನ್ನಪ್ಪ ಸಿ.ಪಿ ರಿಷಿ ಪೊನ್ನಮ್ಮ (೪೭೬), ಮೈಸೂರು ಎಚ್.ಡಿ. ಕೋಟೆಯ ಮುರುಗೇಶ್ ಎಸ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (೪೬೦), ಪುತ್ತೂರು ಆರ್ಯಾಪಿನ ಸೀತಾರಾಮ ಶೆಟ್ಟಿ ಮತ್ತು ಪ್ರಮೀಳಾ ದಂಪತಿಯ ಪುತ್ರಿ ಹಿತಾ ಶೆಟ್ಟಿ (೪೫೨), ಬೆಂಗಳೂರಿನ ಸುರೇಶ್ ಕೆ.ಆರ್ ಮತ್ತು ಶುಭಶ್ರೀ ದಂಪತಿಯ ಪುತ್ರಿ ಶ್ರೀಲಕ್ಷಿö್ಮಸುರೇಶ್ (೪೩೯) , ಹಾಸನ ಬೇಲೂರಿನ ವೀರೇಂದ್ರ ಎನ್ ಎಚ್ ಮತ್ತು ಆಶಾ ಬಿ ಎಸ್ ದಂಪತಿಯ ಪುತ್ರಿ ಪುಣ್ಯ ಎನ್ ವಿ (೪೨೮), ಬಂಟ್ವಾಳ ಶಂಭೂರಿನ ಕೆ ರತ್ನಾಕರ ಮತ್ತು ಕಿಶೋರಿ ಕೆ ದಂಪತಿಯ ಪುತ್ರಿ ಮೋಕ್ಷ (೪೨೩), ಸುಳ್ಯ ಬೆಳ್ಳಾರೆಯ ರಾಜೇಶ ಜಿ ಮತ್ತು ವಿನಯಶ್ರೀ ಕೆ ದಂಪತಿಯ ಪುತ್ರ ಆದಿತ್ಯ ನಾರಾಯಣ ಜಿ (೪೨೩), ಪುತ್ತೂರು ಸಂಪ್ಯದ ಶೇಖರ ರೈ ಕೆ ಮತ್ತು ಸೌಮ್ಯ ದಂಪತಿಯ ಪುತ್ರಿ ವೃದ್ಧಿ ರೈ (೪೨೩), ಚಿಕ್ಕಮಗಳೂರು ಕಡೂರಿನ ರಾಜಪ್ಪ ಹೆಚ್ ಜಿ ಮತ್ತು ಭಾಗ್ಯ ಹೆಚ್ ವೈ ದಂಪತಿಯ ಪುತ್ರಿ ಪ್ರಾರ್ಥನಾ ಹೆಚ್ ಜಿ (೪೨೦), ಪುತ್ತೂರು ಹಾರಾಡಿಯ ಲಕ್ಷ್ಮಿಕಾಂತ್‌

ಬಿ ಆಚಾರ್ಯ ಮತ್ತು ವೇದಾ ಲಕ್ಷ್ಮಿಕಾಂತ್ ದಂಪತಿಯ ಪುತ್ರಿ ಅರುಂಧತಿ ಎಲ್ ಆಚಾರ್ಯ (೪೧೦), ಏತಡ್ಕ ಕಾಸರಗೋಡು ಜಿಲ್ಲೆಯ ಕೃಷ್ಣಕುಮಾರ್.ಪಿ.ಕೆ ಮತ್ತು ಶುಭ.ಎಮ್ ದಂಪತಿಯ ಪುತ್ರ ತೇಜಸ್ವಿ ಕೆ (೪೦೯), ಪುತ್ತೂರು ಕೊಡಿಪ್ಪಾಡಿಯ ಹರಿಶ್ಚಂದ್ರ ಕೆ ಮತ್ತು ತೇಜಾಕ್ಷಿ ದಂಪತಿಯ ಪುತ್ರಿ ಯಶಸ್ವಿ ಎಚ್ ಸುವರ್ಣ (೪೦೬), ಬಂಟ್ವಾಳ ಮಾಣಿಯ ಅಶೋಕ ಬಿ ಕೊಂಡೆ ಮತ್ತು ಮಧುರಾ ಪಿ ದಂಪತಿಯ ಪುತ್ರಿ ವೃದ್ಧಿ ಎ ಕೊಂಡೆ (೪೦೫) ಅಂಕದೊಂದಿಗೆ, ವೈದ್ಯಕೀಯ ಕೋರ್ಸಿಗೆ ಅರ್ಹರಾಗಿ ಕಾಲೇಜ್ ಗೆ ಕೀರ್ತಿ ತಂದಿರುತ್ತಾರೆ

ನೀಟ್ ರಿಪೀಟರ್ಸ್ ಬ್ಯಾಚ್: ನೀಟ್ ರಿಪೀಟರ್ಸ್ ಬ್ಯಾಚ್‌ನ ವಿದ್ಯಾರ್ಥಿಗಳಲ್ಲಿ ಶೇ.೬೫ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ೫೦೦ಕ್ಕಿಂತ ಹೆಚ್ಚು ಅಂಕಗಳು ಲಭಿಸಿರುವುದು ಗಮನಾರ್ಹವಾಗಿದೆ. ನೀಟ್ ರಿಪೀಟರ್ಸ್ ಬ್ಯಾಚ್ ದಾಖಲಾತಿ ಆರಂಭಗೊಂಡಿದ್ದು ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ. ರಿಪೀಟರ್ಸ್ ಬ್ಯಾಚ್ ಸೇರಲು ಇಚ್ಛಿಸುವ ವಿದ್ಯಾರ್ಥಿಗಳು ೮೪೩೧೨೮೫೯೭೦, ೯೪೮೨೮೨೨೮೦೦, ೯೪೪೮೮೩೫೪೮೮ ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ವಿಚಾರಿಸಬಹುದೆಂದು ಸಂಸ್ಥೆ ಪ್ರಕಟಿಸಿದೆ.

೧.ಚಿತ್ರಾ ಕೆ ಪಿ

೨.ಶಾರ್ವರಿ ಆರ್

೩.ಚೈತ್ರಾ ಕೆ ಪಿ

೪.ಶಿವರುದ್ರಯ್ಯ ಹಿರೇಮಠ

೫.ತ್ರಿಶೂಲ್ ಎನ್ ಡಿ

೬.ಹರ್ಷ ಎಸ್

೭.ಪಿ ಕೆ ರಕ್ಷಿತ್

೮.ಅಲಂಕೃತಾ ಎಲ್

೯.ಖುಷಿ ಪಿ ಡಿ

೧೦.ವಿದ್ಯಾ ಕೆ

೧೧.ಎನ್ ತನ್ವಿ ಗೌರಿ

೧೨.ರಿಷಿ ಪೊನ್ನಮ್ಮ

೧೩.ಎಂ ಶ್ರೀಶೈಲ್

೧೪.ಹಿತಾ ಶೆಟ್ಟಿ

೧೫.ಶ್ರೀಲಕ್ಷ್ಮಿ ಸುರೇಶ್

೧೬.ಪುಣ್ಯ ಎನ್ ವಿ

೧೭.ಮೋಕ್ಷ

೧೮.ಆದಿತ್ಯ ನಾರಾಯಣ ಜಿ

೧೯.ವೃದ್ಧಿ ರೈ

೨೦.ಪ್ರಾರ್ಥನಾ ಹೆಚ್ ಜಿ

೨೧.ಅರುಂಧತಿ ಎಲ್ ಆಚಾರ್ಯ

೨೨.ತೇಜಸ್ವಿ ಕೆ

೨೩.ಯಶಸ್ವಿ ಎಚ್ ಸುವರ್ಣ

೨೪.ವೃದ್ಧಿ ಎ ಕೊಂಡೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ
ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಂಸದ ಗದ್ದಿಗೌಡರ ಸಂತಾಪ