ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆರವಣಿಗೆಯು ಹೊಸಹಳ್ಳಿ ಮೆಟ್ರೋ ಸಮೀಪದ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿ ನಿಲಯದಿಂದ ಹೊರಟು ವಿಜಯನಗರ ಮುಖ್ಯರಸ್ತೆ, ಹೊಸಹಳ್ಳಿ ಗ್ರಾಮ, ವಿಜಯನಗರ ಕ್ಲಬ್ ರಸ್ತೆ, ಸೆಂಟ್‌ಜಾನ್ ಸ್ಕೂಲ್ ರಸ್ತೆ, ಬೈಟೂ ಕಾಫಿ ರಸ್ತೆ, ಹಂಪಿನಗರ ಮುಖ್ಯರಸ್ತೆ, ಹಂಪಿನಗರ ಬಸ್‌ನಿಲ್ದಾಣ, ಅತ್ತಿಗುಪ್ಪೆ ಮೆಟ್ರೋ, ಮಾರುತಿ ಮಂದಿರ, ವಿಜಯನಗರ ಬಸ್ ನಿಲ್ದಾಣದ ಮೂಲಕ ಸಂಚರಿಸಿ ಹೊಸಹಳ್ಳಿ ಮೆಟ್ರೋ ಬಳಿ ಸಮಾರೋಪಗೊಳ್ಳಲಿದೆ ಎಂದು ವಚನ ಜ್ಯೋತಿ ಬಳಗ ಅಧ್ಯಕ್ಷ ಎಸ್.ಪಿನಾಕಪಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.