ಬೆಳಗಾವಿ : ಎರಡು ವರ್ಷ 4 ತಿಂಗಳಿನ ಕೋಣವೊಂದು ಬರೋಬ್ಬರಿ ₹1. 15 ಲಕ್ಷಕ್ಕೆ ಮಾರಾಟ

ಸಾರಾಂಶ

ಎರಡು ವರ್ಷ 4 ತಿಂಗಳಿನ ಕೋಣವೊಂದು ಬರೋಬ್ಬರಿ ₹1.15 ಲಕ್ಷಕ್ಕೆ ಮಾರಾಟವಾಗಿದೆ.

ರಾಯಬಾಗ(ಬೆಳಗಾವಿ): ಎರಡು ವರ್ಷ 4 ತಿಂಗಳಿನ ಕೋಣವೊಂದು ಬರೋಬ್ಬರಿ ₹1.15 ಲಕ್ಷಕ್ಕೆ ಮಾರಾಟವಾಗಿದೆ. 

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಕೋಣವನ್ನು ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರುಗಳ ವ್ಯಾಪಾರಸ್ಥರೊಬ್ಬರು ₹1.15 ಲಕ್ಷಕ್ಕೆ ಖರೀದಿಸಿದ್ದಾರೆ. ಈ ಕೋಣವು 8.5 ಕ್ವಿಂಟಾಲ್ ತೂಗುತ್ತದೆ.

Share this article