ಇಂದು ಪಂಚಭೂತಗಳಲ್ಲಿ ಚನ್ನಮ್ಮ ಲೀನ

Published : Jul 20, 2026, 06:39 AM IST
Chennamma Final Darshan

ಸಾರಾಂಶ

ಇಹಲೋಕ ತ್ಯಜಿಸಿದ ತಮ್ಮ ಪತ್ನಿ ಚನ್ನಮ್ಮ ಅವರ ಪಾರ್ಥಿವ ಶರೀರದ ಮುಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾನುವಾರ ತಮ್ಮ ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ದುಃಖೋನ್ಮಾದದಿಂದ ಕಣ್ಣೀರಧಾರೆ ಹರಿಸಿದರು.

ಇಹಲೋಕ ತ್ಯಜಿಸಿದ   ಚನ್ನಮ್ಮ

 ಇಹಲೋಕ ತ್ಯಜಿಸಿದ ತಮ್ಮ ಪತ್ನಿ ಚನ್ನಮ್ಮ ಅವರ ಪಾರ್ಥಿವ ಶರೀರದ ಮುಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾನುವಾರ ತಮ್ಮ ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ದುಃಖೋನ್ಮಾದದಿಂದ ಕಣ್ಣೀರಧಾರೆ ಹರಿಸಿದರು.  

ಹೊಳೆನರಸೀಪುರದತ್ತ ಪಯಣ

ಅಂತಿಮ ದರ್ಶನದ ಬಳಿಕ ಚನ್ನಮ್ಮ ಅವರ ಪಾರ್ಥಿವ ಶರೀರ ಹೊಳೆನರಸೀಪುರದತ್ತ ಪಯಣ ಬೆಳೆಸಿತು. 

ಸೋಮವಾರ ಅಂತ್ಯಕ್ರಿಯೆ ಗೌಡರ ಹುಟ್ಟೂರು ಹರದನಹಳ್ಳಿ ಸಮೀಪದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಬಳಿ ಇರುವ ಸ್ವಂತ ಜಮೀನಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೆಪಿಎಸ್ಸಿ ಅಧ್ಯಕ್ಷ ಅಮಾನತು: ರಾಜ್ಯ ಸಚಿವ ಸಂಪುಟ ಅಸ್ತು
ಬರದ ಅಧ್ಯಯನಕ್ಕೆ ಡಿಜಿಟಲ್‌ ಸರ್ವೇ - ಎಐ, ಡ್ರೋನ್‌ ಮೂಲಕ ಸಮೀಕ್ಷೆ