ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ

Published : Aug 15, 2025, 11:27 AM IST
Karnataka Police

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪ್ರತಿಮೆ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಎಸ್ಪಿ ಬದ್ರಿನಾಥ್ ಹಾಗೂ ಐಜಿಪಿ ಚಂದ್ರಗುಪ್ತ ಸೇರಿ 19 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪದಕಕ್ಕೆ ಭಾಜನರಾಗಿದ್ದಾರೆ.

  ಬೆಂಗಳೂರು :  ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪ್ರತಿಮೆ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಎಸ್ಪಿ ಬದ್ರಿನಾಥ್ ಹಾಗೂ ಐಜಿಪಿ ಚಂದ್ರಗುಪ್ತ ಸೇರಿ 19 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪದಕಕ್ಕೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪಡೆದವರ ವಿವರ

ವಿಶಿಷ್ಟ ಸೇವಾ ಪದಕ:

ಎಸ್‌.ಬದ್ರಿನಾಥ್‌- ಎಸ್ಪಿ ಲೋಕಾಯುಕ್ತ

ಶ್ಲಾಘನೀಯ ಸೇವಾ ಪದಕ:

ಡಾ.ಚಂದ್ರಗುಪ್ತ-ಐಜಿಪಿ ಗುಪ್ತದಳ,ಕೆ.ಎಂ.ಶಾಂತರಾಜು-ಎಸ್ಪಿ ಐಎಸ್‌ಡಿ,

ಕಲಾ ಕೃಷ್ಣಸ್ವಾಮಿ-ಎಐಜಿಪಿ ಡಿಜಿಪಿ ಕಚೇರಿ,

ಡಾ। ರಾಮಕೃಷ್ಣಮುದ್ದೇಪಾಲ- ಕಮಾಂಡೆಂಟ್ ಕೆಎಸ್‌ಆರ್‌ಪಿ,

ಎನ್‌.ವೆಂಕಟೇಶ್- ಎಸ್ಪಿ ಸಿಐಡಿ,

ಪ್ರಕಾಶ್ ರಾಥೋಡ್‌- ಎಸಿಪಿ ಕೆಜಿಹಳ್ಳಿ ಉಪ ವಿಭಾಗ ಬೆಂಗಳೂರು ನಗರ,

ಜಿ.ಪ್ರವೀಣ್ ಬಾಬು- ಪಿಐ ಮಹದೇವಪುರ ಬೆಂಗಳೂರು ನಗರ,

ಬಿ.ಎಸ್.ಸತೀಶ್- ಪಿಐ ಪರಪ್ಪನ ಅಗ್ರಹಾರ ಬೆಂಗಳೂರು ನಗರ,

ಶಾಂತರಾಮ್- ಪಿಐ ನಂದಗುಡಿ ಠಾಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ,

ಎಸ್.ಎಡ್ವಿನ್ ಪ್ರದೀಪ್- ಪಿಐ ಬೆಸ್ಕಾಂ ಬೆಂಗಳೂರು,

ಜೆ.ಝಾನ್ಸಿರಾಣಿ- ಪಿಎಸ್‌ಐ ಎಸ್‌ಸಿಆರ್‌ಬಿ,

ಸುಜನ ಶೆಟ್ಟಿ- ಎಎಸ್‌ಐ ಸಿಸಿಬಿ ಮಂಗಳೂರು,

ಗುರುರಾಜ ಮಹಾದೇವಪ್ಪ ಬೂದಿಹಾಳ- ಎಆರ್‌ಎಸ್‌ಐ ಡಿಆರ್‌ ಗದಗ,

ಎಂ.ಜೆ.ರಾಕೇಶ್- ಎಸ್‌ಆರ್‌ಎಚ್‌ಸಿ ಕೆಎಸ್‌ಆರ್‌ಪಿ ಬೆಂಗಳೂರು,

ಶಂಶುದ್ದೀನ್‌- ಎಚ್‌ಸಿ ಗಣಕ ಯಂತ್ರ ವಿಭಾಗ ಕೊಪ್ಪಳ,

ವೈ.ಶಂಕರ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು,

ಆಲಂಕಾರ್ ರಾಕೇಶ್ -ಸಿಎಚ್‌ಸಿ ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿ,

ಎಲ್‌.ರವಿ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು.

PREV
Read more Articles on

Recommended Stories

ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ
ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ