ಸಾಮೂಹಿಕ ಆಯುಧ ಪೂಜೆ, ಕ್ರೀಡಾ ಸಾಧಕರಿಗೆ ಅಭಿನಂದನೆ

KannadaprabhaNewsNetwork |  
Published : Oct 24, 2026, 02:45 AM IST
ಬಿಲ್ಲವ ಸಮಾಜ, ನಾಪೋಕ್ಲು (ರಿ.) ವತಿಯಿಂದ ಸಾಮೂಹಿಕಆಯುಧ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.23.ಎನ್ಪಿ ಕೆ-2.ಬಿರ್ವಾಸ್ ಗೋಣಿಕೊಪ್ಪದ ವತಿಯಿಂದ ಆಯೋಜಿಸಲಾಗಿದ್ದ 3 ನೇವರ್ಷದ 'ಪೂಜಾರಿ ಪ್ರೀಮಿಯರ್ ಲೀಗ್ (PPL) –2026' ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಲ್ಲವ ಸಮಾಜ ನಾಪೋಕ್ಲುಪರವಾಗಿ ಭಾಗವಹಿಸಿ ವಿಜೇತರಾದ ತಂಡದ ಸದಸ್ಯರು. | Kannada Prabha

ಸಾರಾಂಶ

ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ನಡೆಯಿತು. ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ಪೂಜೆ ನೆರವೇರಿಸಿದರು.

ನಾಪೋಕ್ಲು: ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ನಡೆಯಿತು. ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ಪೂಜೆ ನೆರವೇರಿಸಿದರು.

ಬಿರ್ವಾಸ್ ಗೋಣಿಕೊಪ್ಪದ ವತಿಯಿಂದ 3 ನೇ ವರ್ಷದ ‘ಪೂಜಾರಿ ಪ್ರೀಮಿಯರ್ ಲೀಗ್-2026’ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಿಲ್ಲವ ಸಮಾಜ ನಾಪೋಕ್ಲು ಪರವಾಗಿ ಭಾಗವಹಿಸಿ ಮಹಿಳೆಯರ ಥ್ರೋಬಾಲ್: ಪ್ರಥಮ ಹಾಗೂ ದ್ವಿತೀಯ ಸ್ಥಾನ, ಪುರುಷರ ಹಗ್ಗಜಗ್ಗಾಟ: ದ್ವಿತೀಯ ಸ್ಥಾನ, ಮಹಿಳೆಯರ ನೃತ್ಯ ಸ್ಪರ್ಧೆ: ದ್ವಿತೀಯ ಸ್ಥಾನ, ಏಕ ನೃತ್ಯ ಸ್ಪರ್ಧೆ: ಕುಮಾರ ಕೃತನ್ ಅವರಿಗೆ ಪ್ರಥಮ ಸ್ಥಾನ. ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು

ಬಿಲ್ಲವ ಸಮಾ ಅಧ್ಯಕ್ಷ ಬಿ.ಎಂ. ಪ್ರತೀಪ್ ಸಂಘದ ಪರವಾಗಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು