ತಲೆಸುತ್ತು ಬಂದು ಸಿ.ಆರ್.ಪಿ.ಎಫ್ ಯೋಧ ಸಾವು

KannadaprabhaNewsNetwork |  
Published : May 06, 2026, 03:00 AM IST
05ಗೀತಾ | Kannada Prabha

ಸಾರಾಂಶ

ವಿಜಯಪುರ: ಜಮೀನಿನಲ್ಲಿ ಕೆಲಸ ಮಾಡುವಾಗ ತಲೆಸುತ್ತು ಬಂದು ಬಿದ್ದು ಸಿ.ಆರ್.ಪಿ.ಎಫ್ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಸೋಮವಾರ ರಾತ್ರಿ 9.45ಕ್ಕೆ ಜರುಗಿದೆ.

ವಿಜಯಪುರ: ಜಮೀನಿನಲ್ಲಿ ಕೆಲಸ ಮಾಡುವಾಗ ತಲೆಸುತ್ತು ಬಂದು ಬಿದ್ದು ಸಿ.ಆರ್.ಪಿ.ಎಫ್ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಸೋಮವಾರ ರಾತ್ರಿ 9.45ಕ್ಕೆ ಜರುಗಿದೆ.

ರಜೆಗಾಗಿ ಬಂದಿದ್ದ ಯೋಧ ರೇವಣಸಿದ್ಧ ಅಶೋಕ ಪುಜಾರಿ (30) ಜಮೀನಿನಲ್ಲಿ ಕೆಲಸ ಮಾಡುವಾಗ ಮೃತ ದುರ್ದೈವಿಯಾಗಿದ್ದಾನೆ. ಕಳೆದ 5 ವರ್ಷಗಳಿಂದ ಹೈದ್ರಾಬಾದ್ ಸಿ.ಆರ್.ಪಿ.ಎಫ್ ನಲ್ಲಿದ್ದ ರೇವಣಸಿದ್ಧ ಪೂಜಾರಿ ಮೃತಪಟ್ಟಿದ್ದಾನೆ. ಈ‌ ಕುರಿತು ಹೊರ್ತಿ ಠಾಣೆಯಲ್ಲಿ ಮೃತ ಯೋಧನ ಪತ್ನಿ ದೂರು ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಾಘಾತ: ಆಸ್ಪತ್ರೆಯಲ್ಲಿ 10 ಬೆಡ್‌ಗಳು ಸನ್ನದ್ಧ
ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌