ಕನ್ನಡಪ್ರಭ ವಾರ್ತೆ ಗದಗ
ಅವಳಿ ನಗರದ ವಿವಿಧೆಡೆ ಅ.14ರಂದು ನೀರು ಪೂರೈಕೆ ಮಾಡಲಾಗುವುದು.
ವಾರ್ಡ್ ನಂ 33ರಲ್ಲಿ ಕೇಶವ ನಗರ, ರಾಮಣ್ಣವರ ಲೈನ್, ಸ್ವಾಮೀಯವರ ಲೈನ್, ಉದಯ ನಗರ ಲೈನ್, ವಾರ್ಡ್ ನಂ 22ರಲ್ಲಿ ವಿಜಯ ನಗರ ಶಾಲೆ ಹತ್ತಿರ ಉಳಿದ ಭಾಗಗಳು, ವಾರ್ಡ್ ನಂ 4ರಲ್ಲಿ ಮಂಜುನಾಥ ನಗರ ಟರ್ನಲ್ ಪೇಟೆ 275 ಮನೆ ಲೈನ್, 200 ಮನೆ ಲೈನ್, ಬಿ ಎಸ್ ಎನ್ ಎಲ್ ಆಫೀಸ್ ಹಿಂದೆ, ಕಣವಿ ಪ್ಲಾಟ್, ಮಲ್ಲಪ್ಪ ಬಡಾವಣೆ, ವಾರ್ಡ್ ನಂ 5ರಲ್ಲಿ ಗಣೇಶ ನಗರ ಲೈನ್, ಶಿವನಾಗ ನಗರ ಲೈನ್, ವಾರ್ಡ್ ನಂ 16ರಲ್ಲಿ ಅಂಬೇಡ್ಕರ ನಗರ ಲೈನ್, ಕುಷ್ಟ ರೋಗ ಕಾಲನಿ ಸುಣ್ಣದ ಬಟ್ಟಿ ಕುಂಬೇಶ್ವರ ನಗರ ಉಳಿದ ಭಾಗಗಳು, ವಾರ್ಡ್ ನಂ 29ರಲ್ಲಿ ಸಾಯಿ ನಗರ ದೇವರಾಜ ಹಾಸ್ಟೆಲ್ ಹತ್ತಿರ ಲೈನ್ ಕಲಾಮಂದಿರ ರೋಡ ಮಾತಂಗಿ ಗುಡಿ ಹತ್ತಿರ ಲೈನ್ ಉಳಿದ ಭಾಗಗಳು ವಾರ್ಡ್ ನಂ 35ರಲ್ಲಿ ದೇವರಾಜ ಹಾಸ್ಟೇಲ್ ಲೈನ್, ಬರದೂರ ಎಮ್ ಎಲ್ ಎ ಲೈನ್, ನೀಲಮ್ಮ ತಾಯಿ ಮಠದ ಲೈನ್, ಬನ್ನಿಗಿಡದ ಹತ್ತಿರ ಲೈನ್, ಆದರ್ಶ ನಗರ ಲೈನ್ ಉಳಿದ ಭಾಗಗಳು ವಾರ್ಡ್ ನಂ 28ರಲ್ಲಿ ಪಂಚಾಕ್ಷರಿ ನಗರ ಲೈನ್, 6ನೇ ಕ್ರಾಸ್, 4ನೇ ಕ್ರಾಸ್, ಉಳಿದ ಭಾಗಗಳು, ವಾರ್ಡ್ ನಂ 14ರಲ್ಲಿ ಟ್ಯಾಗೋರ ರೋಡ, ಹಣಗಿ ಜೀನ್, ವೆಂಕಟೇಶ ಟಾಕೀಜ ಹಿಂದೆ, ನಿಡಗುಂದಿ ವಕೀಲರ ಲೈನ್, ಹೊಸಮನಿ ಸರ್ ಲೈನ್, ಜನತಾ ಗೌಡರ್ ಲೈನ್, ವಾರ್ಡ್ ನಂ 28 ರಲ್ಲಿ ಕೆಂಪನಗೌಡ್ರ ಲೈನ್, ಹೂಗಾರ ಲೈನ್, ರೋಟಿಯವರ ಲೈನ್, ಉಳಿದ ಭಾಗಗಳು ಲೈನ್, ವಾರ್ಡ್ ನಂ 27ರಲ್ಲಿ ಸ್ಟೇಡಿಯಂ ಹತ್ತಿರ ಲೈನ್ ಮೇರವಾಡೆ ಮಾಸ್ತರ ಲೈನ್, ವಡವಿ ಎಂಜಿನಿಯರಿಂಗ್ ಲೈನ್, ಮುಳಗುಂದ ವಕೀಲರ ಲೈನ್, ಹುಬ್ಬಳ್ಳಿ ವಕೀಲರ ಲೈನ್, ಉಳಿದ ಭಾಗಗಳಿಗೆ ನೀರು ಪೂರೈಸಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.