ಜಿಲ್ಲಾ ವರದಿಗಾರರ ಕೂಟ: ನೂತನ ಪದಾಧಿಕಾರಿಗಳ ಆಯ್ಕೆ

KannadaprabhaNewsNetwork |  
Published : Nov 06, 2026, 02:00 AM IST
ಕ್ಯಾಪ್ಷನ4ಕೆಡಿವಿಜಿ42 ಆರ್‌.ರವಿ.....ಕ್ಯಾಪ್ಷನ4ಕೆಡಿವಿಜಿ43 ಮಧು ನಾಗರಾಜ್‌ ಕುಂದವಾಡ........ಕ್ಯಾಪ್ಷನ4ಕೆಡಿವಿಜಿ44 ಮಹೇಶ ಕಾಶಿಪುರ | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ರವಿ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮಧು ನಾಗರಾಜ್ ಕುಂದುವಾಡ ಹಾಗೂ ಖಜಾಂಚಿಯಾಗಿ ಮಹೇಶ್ ಕಾಶೀಪುರ ನೇಮಕಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ರವಿ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮಧು ನಾಗರಾಜ್ ಕುಂದುವಾಡ ಹಾಗೂ ಖಜಾಂಚಿಯಾಗಿ ಮಹೇಶ್ ಕಾಶೀಪುರ ನೇಮಕಗೊಂಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ರವಿ ಆರ್., ಗೌರವಾಧ್ಯಕ್ಷರಾಗಿ ಬಿ.ಎನ್.ಮಲ್ಲೇಶ್ ಹಾಗೂ ಕೆ.ಏಕಾಂತಪ್ಪ, ಹಿರಿಯ ಉಪಾಧ್ಯಕ್ಷರಾಗಿ ಕೆ.ಚಂದ್ರಣ್ಣ, ಸಿದ್ದಯ್ಯ ಹಿರೇಮಠ್, ಸದಾನಂದ್ ಹೆಗಡೆ, ಮಂಜುನಾಥ್ ಗೌರಕ್ಕಳವರ್, ಎನ್.ಡಿ.ಶಾಂತಕುಮಾರ್ ಆಯ್ಕೆಯಾಗಿದ್ದಾರೆ ಎಂದರು.

ಉಪಾಧ್ಯಕ್ಷರಾಗಿ ಮಂಜುನಾಥ ಕಾಡಜ್ಜಿ, ಉಮೇಶ್ ಕಾಡಪ್ಪನವರ, ನಿಂಗಪ್ಪ ಎ.ಎನ್., ಮಲ್ಲಿಕಾರ್ಜುನ್ ಕೈದಾಳೆ, ಯಳನಾಡು ಮಂಜುನಾಥ್, ಎಚ್.ನಿಂಗರಾಜ್, ಗಂಗರಾಜ್ ಕೆ. ಹಾಗೂ ಯಶವಂತ್‌ ಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ವಿಷ್ಣು ಯರಬಾಳು, ಪ್ರಕಾಶ್ ಎಚ್.ಎನ್., ಕಿರಣ್ ಕುಮಾರ್, ಡಿ.ರಂಗನಾಥ ರಾವ್ ಹಾಗೂ ಗಣೇಶ್ ಕಮಲಾಪುರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸಂಘಟನಾ ಕಾರ್ಯದರ್ಶಿಗಳಾಗಿ ವಿನಾಯಕ ಪೂಜಾರ್, ಶ್ಯಾಮ್, ಸಂಜಯ್ ಎ.ಪಿ., ಮಲ್ಲಿಕಾರ್ಜುನ್ ಮೂರ್ತಿ ಕೆ.ಎನ್. ಹಾಗೂ ರಾಮಪ್ರಸಾದ್ ಹಾಗೂ ಕ್ರೀಡಾ ಕಾರ್ಯದರ್ಶಿಗಳಾಗಿ ಪುನೀತ್ ಕುಮಾರ್, ಪರಶುರಾಮ್ ಎಚ್.ಕೆ., ನೂರುಲ್ಲಾ ಹಾಗೂ ಜಿ.ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚನ್ನಬಸವ ಶೀಲವಂತ್, ಭಾರತಿ. ಎಚ್., ಶೋಭ ಕೆ. ಗೌಡ, ಸುಮಾ ಬಿ., ವಿಠಲ್ ಕ್ಯಾರವಾಡ ಹಾಗೂ ಕರಿಬಸವರಾಜು ಆರ್.ಜೆ., ನಿರ್ದೇಶಕರಾಗಿ ಹನುಮಂತ ರಾವ್, ರಫೀಕ್, ಎಚ್.ಬಿ.ಮಂಜಪ್ಪ, ರಾಜೇಶ್ ಎಸ್., ಸತೀಶ್ ಸಿ., ಸತೀಶ್ ಬಡಿಗೇರ್, ಜಯಧರ್ ಎಂ.ವಿ., ಅಣ್ಣೇಶ್ ಎಂ. ಹಾಗೂ ವಸಂತಕುಮಾರ್ ಆಯ್ಕೆಗೊಂಡಿದ್ದಾರೆ ಎಂದರು.

ಸಲಹಾ ಸಮಿತಿ ಸದಸ್ಯರಾಗಿ ಬಸವರಾಜ್ ದೊಡ್ಮನಿ, ಹನುಮಂತಪ್ಪ ವಿ., ಜಿ.ಎಂ.ಆರ್. ಆರಾಧ್ಯ, ಎಂ.ಎಸ್.ವಿಕಾಸ್, ಮಲ್ಲಿಕಾರ್ಜುನ್ ಕಬ್ಬೂರು, ನಾಗರಾಜ ಬಡದಾಳ್, ಬಸವರಾಜ ಐರಣಿ, ವಿವೇಕ್ ಬದ್ದಿ, ತಾರಾನಾಥ್, ಪ್ರದೀಪ್ ಕುಂದಣಗಾರ, ಬಿ.ಬಿ.ಮಲ್ಲೇಶ್, ರಮೇಶ್ ಜಹಗೀರದಾರ್, ಎನ್.ವಿ. ಬದರಿನಾಥ್, ಸತೀಶ್ ಎಂ.ವೈ., ಎ.ಫಕೃದ್ದೀನ್, ಹೆಚ್.ಕೆ. ನಟರಾಜ್, ರವಿ ಎನ್.ಆರ್., ಬಿ.ವಾಸುದೇವ್ ಹಾಗೂ ಹೆಚ್.ಎಂ.ಪಿ.ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೂಟದ ಗೌರವಾಧ್ಯಕ್ಷರಾದ ಬಿ.ಎನ್. ಮಲ್ಲೇಶ್, ಹಿರಿಯ ಪತ್ರಕರ್ತರಾದ ಕೆ. ಚಂದ್ರಣ್ಣ, ಬಸವರಾಜ್ ದೊಡ್ಮನಿ, ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬಡದಾಳ್, ಪ್ರಧಾನ ಕಾರ್ಯದರ್ಶಿ ಮಧು ನಾಗರಾಜ್ ಕುಂದವಾಡ, ಖಜಾಂಚಿ ಮಹೇಶ್ ಕಾಶಿಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

- - -

-4ಕೆಡಿವಿಜಿ42: ಆರ್‌.ರವಿ

-4ಕೆಡಿವಿಜಿ43: ಮಧು ನಾಗರಾಜ್‌ ಕುಂದವಾಡ

-4ಕೆಡಿವಿಜಿ44: ಮಹೇಶ ಕಾಶಿಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ