- ಯುಗಾದಿ, ರಂಜಾನ್, ಮದುವೆ ಸೀಸನ್ ಹಿನ್ನೆಲೆ ಅವಕಾಶ
ಮಾ.6ರಿಂದ ಡಬಲ್ ಡಿಸ್ಕೌಂಟ್ ಮಾರಾಟ ಆರಂಭವಾಗಿದೆ. ದಾವಣಗೆರೆ ಹಾಗೂ ಸುತ್ತಮುತ್ತಲ ಜನತೆ ಈ ರಿಯಾಯಿತಿ ಸದುಪಯೋಗ ಪಡೆಯಬಹುದು. ಪ್ರತಿವರ್ಷ ಆಷಾಢ ಮಾಸದಲ್ಲಿ ಡಬಲ್ ಡಿಸ್ಕೌಂಟ್ ನೀಡಲಾಗುತ್ತದೆ. ಆದರೆ, ಗ್ರಾಹಕರ ಅಪೇಕ್ಷೆ ಮೇರೆಗೆ ಈ ಬಾರಿ ಮದುವೆ, ಯುಗಾದಿ, ರಂಜಾನ್ ಹಬ್ಬಗಳ ಅಂಗವಾಗಿ ಡಬಲ್ ಡಿಸ್ಕೌಂಟ್ ಅವಕಾಶ ಗ್ರಾಹಕರಿಗೆ ನೀಡಲಾಗುತ್ತಿದೆ.
ನಮ್ಮಲ್ಲಿ ಯಾವುದೇ ಲಾಟ್ ಬಟ್ಟೆಗಳ ಮಾರಾಟ ಇರುವುದಿಲ್ಲ. ಎಲ್ಲವೂ ಹೊಸದು. ಗ್ರಾಹಕರ ಮನಸೆಳೆಯುವ ವಿವಿಧ ಬಗೆಯ ಬಟ್ಟೆಗಳ ಮೇಲೆ ರಿಯಾಯಿತಿ+ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆ ದಾವಣಗೆರೆಯ ಬಿಎಸ್‌ಸಿ ಸಂಸ್ಥೆಗಳ ಎಲ್ಲ ಶಾಖೆಗಳಲ್ಲಿ ಲಭ್ಯ ಎಂದು ತಿಳಿಸಲಾಗಿದೆ.- - - -12ಕೆಡಿವಿಜಿ36, 37, 38: ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿ ಕಟ್ಟಡ.