ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಶ್ರೀಗುರು ಬ್ರಹ್ಮಾನಂದ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ತೇರದಾಳ ಆಡಳಿತ ಮಂಡಳಿ ಚುನಾವಣೆ ನಡೆಯಿತು.
ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಚನ್ನಪ್ಪ ಜೈನಾಪುರ, ಪ್ರಶಾಂತ ಬಿರಡಿ, ಮೃತ್ಯುಂಜಯ ಒಂಟಗೋಡಿ, ರವಿ ವಜ್ರಮಟ್ಟಿ, ಶಂಕರ ಬೆಳಕೂಡ, ಸುಧೀರ ಮಿರ್ಜಿ, ಹಿಂದುಳಿದ ಅ ವರ್ಗದಿಂದ ಈರಣ್ಣ ಇಂಗಳಗಿ, ಹಿಂದುಳಿದ ಬ ವರ್ಗದಿಂದ ಸುವರ್ಣಾ ಶೇಡಬಾಳ, ಮಹಿಳಾ ಕ್ಷೇತ್ರದಿಂದ ರಾಜೇಶ್ವರಿ ಚರೂಟಿ, ಶಾರದಾ ಮನ್ಮಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಅಣ್ಣಪ್ಪ ವಾಜಂತ್ರಿ, ಪರಿಶಿಷ್ಟ ಪಂಗಡದಿಂದ ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಶ್ರೀಗುರು ಬ್ರಹ್ಮಾನಂದ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ತೇರದಾಳ ಆಡಳಿತ ಮಂಡಳಿ ಚುನಾವಣೆ ನಡೆಯಿತು.ರಬಕವಿ-ಬನಹಟ್ಟಿ, ವಿದ್ಯುತ್ ಚಾಲಿತ ಮಗ್ಗ, ನೇಕಾರರ ಸಹಕಾರ ಸಂಘ, ತೇರದಾಳ