ಕನಕಪುರ: ಪರಿಸರ ಪ್ರೇಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಪರಿಸರ ಪ್ರೇಮಿ ಮರಸಪ್ಪ ರವಿ, ಕಾರ್ಯದರ್ಶಿ ಮಹದೇವ್, ಖಜಾಂಚಿ ಎಂ ವೆಂಕಟೇಶ್ ಹಾಗೂ ಗೌರವಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆಯಾದರು.
ನಿವೃತ್ತ ಡಿವೈಎಸ್‌ಪಿ ಶ್ರೀನಿವಾಸ್ ಮಾತನಾಡಿ, ನಮ್ಮ ಪರಿಸರ ಸಂಘ ಎರಡೂವರೆ ವರ್ಷಗಳಿಂದ ಸತತವಾಗಿ ಗಿಡಗಳು ನೆಡುತ್ತಿದ್ದು ಇನ್ನು ಮುಂದೆಯೂ ನಮ್ಮ ಸಂಘದ ಚಟುವಟಿಕೆಗಳನ್ನು ನಡೆಸಿಕೊಂಡು ಬರುವುದಾಗಿ ತಿಳಿಸಿದರು.
ಈ ವೇಳೆ ಕಾರ್ಯದರ್ಶಿ ಮಹದೇವ್, ಖಜಾಂಚಿ ವೆಂಕಟೇಶ್ ನಿರ್ದೇಶಕರಾದ ಜೈರಾಂ ಅಕ್ಕಿ, ವೆಂಕಟೇಶ್, ದಾಸಪ್ಪ, ನಾಗರಾಜ್, ವೆಂಕಟರಮಣ ಸ್ವಾಮಿ, ಮಾಸ್ಟರ್ ಶ್ರೀಧರ್, ರಾಜೇಶ್. ರಂಗಸ್ವಾಮಿ, ಲಕ್ಷ್ಮಿಕಾಂತ, ಎಂ.ರಾಜು, ಸವಿತಾ ಮಾದೇವ, ಶಾರದ ಜಯರಾಂ, ಸಾವಿತ್ರಿ ವೆಂಕಟರಮಣಸ್ವಾಮಿ ಹಾಗೂ ರತ್ನ ಮರಸಪ್ಪ ರವಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಪರಿಸರ ಪ್ರೇಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪರಿಸರ ಪ್ರೇಮಿ ಮರಸಪ್ಪ ರವಿ ದಂಪತಿಯನ್ನು ನಿವೃತ್ತ ಡಿವೈಎಸ್‌ಪಿ ಶ್ರೀನಿವಾಸ್ ಅಭಿನಂದಿಸಿದರು.