ಉತ್ತರಾಧಿ ಮಠದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿ

KannadaprabhaNewsNetwork |  
Published : Jan 22, 2026, 01:30 AM IST
ಪೊಟೋ- 1-  ರಾಮನಾಥಪುರ ಶ್ರೀ ರಾಘವೇಂದ್ರಸ್ವಾಮಿ ಮಠದ ಅವರಣದಲ್ಲಿ ಶ್ರೀ ಉತ್ತರಾದಿ ಮಠದ ಸಭಾಂಗಣ ಕಾಮಗಾರಿ ನಡೆಯುತ್ತಿರುವುದು.   | Kannada Prabha

ಸಾರಾಂಶ

ರಾಮನಾಥಪುರದ ಶ್ರೀ ಉತ್ತರಾದಿ ಮಠದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಮಾತನಾಡಿದ ಅವರು ಶ್ರೀ ಉತ್ತರಾದಿ ಮಠದ ಅವರಣದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಸದ್ಭಕ್ತರಿಗೆ ಸದಾವಕಾಶ ಕಲ್ಪಿಸುವ ಹಾಗೂ ಭಕ್ತರ ಅನುಕೂಲಕ್ಕಾಗಿ ಹತ್ತು ರೂಮುಗಳು ಹಾಗೂ ಭೋಜನ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಶ್ರೀ ಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಧನ ಸಹಾಯ ಮಾಡಿ ಬೇಗ. ಕಾಮಗಾರಿ ಮುಗಿಸಿ, ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಹಾಯ ಮಾಡಬೇಕು ಎಂದು ಕನಕಚಾರ್ಯರು ಮನವಿ ಮಾಡಿದರು.

ರಾಮನಾಥಪುರ: ಇಲ್ಲಿನ ಉತ್ತರಾಧಿ ಮಠದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿ, ಧರ್ಮ, ಜಾತಿ, ಸಮಾನತೆಗೆ ನಾವೆಲ್ಲ ಶ್ರಮಿಸಬೇಕು. 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂತಹ ಉತ್ತರಾಧಿ ಮಠದ ಅಭಿವೃದ್ಧಿಗೆ ಸಹಕಾರ, ಸಹಾಯ ಮಾಡುವಂತೆ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರು ವೇ ಕನಕಾಚಾರ್ಯರು ಮನವಿ ಮಾಡಿದರು.

ರಾಮನಾಥಪುರದ ಶ್ರೀ ಉತ್ತರಾದಿ ಮಠದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಮಾತನಾಡಿದ ಅವರು ಶ್ರೀ ಉತ್ತರಾದಿ ಮಠದ ಅವರಣದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಸದ್ಭಕ್ತರಿಗೆ ಸದಾವಕಾಶ ಕಲ್ಪಿಸುವ ಹಾಗೂ ಭಕ್ತರ ಅನುಕೂಲಕ್ಕಾಗಿ ಹತ್ತು ರೂಮುಗಳು ಹಾಗೂ ಭೋಜನ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಶ್ರೀ ಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಧನ ಸಹಾಯ ಮಾಡಿ ಬೇಗ. ಕಾಮಗಾರಿ ಮುಗಿಸಿ, ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಹಾಯ ಮಾಡಬೇಕು ಎಂದು ಕನಕಚಾರ್ಯರು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಾಡಿಯಿಂದ ಎರಡು ಶವ ಮೇಲೆತ್ತಿದ ಪೊಲೀಸರು
ಸ್ವಪಕ್ಷೀಯರ ಅಸಮಾಧಾನ ಶಮನಕ್ಕೆ ಖಾಸಗಿ ಹೋಟೆಲ್‌ನಲ್ಲಿ ಶಿವಲಿಂಗೇಗೌಡರ ಸಂಧಾನ ಸಭೆ