ಹಾಕತ್ತೂರು ಪ್ರೀಮಿಯರ್ ಲೀಗ್ : ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್

KannadaprabhaNewsNetwork |  
Published : May 14, 2026, 01:30 AM IST
ಚಿತ್ರ :  13ಎಂಡಿಕೆ2 : ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು.  | Kannada Prabha

ಸಾರಾಂಶ

ನವೀನ್ ಆಚಾರಿ ಬಿಳಿಗೇರಿ ಸ್ಮರಣಾರ್ಥ ನಡೆದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಜನ್ 12 ರಲ್ಲಿ ಪ್ರಸಾದ್ ಪೂಜಾರಿ ಮಾಲೀಕತ್ವದ ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಮಡಿಕೇರಿ: ನವೀನ್ ಆಚಾರಿ ಬಿಳಿಗೇರಿ ಸ್ಮರಣಾರ್ಥ ನಡೆದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಜನ್ 12 ರಲ್ಲಿ ಪ್ರಸಾದ್ ಪೂಜಾರಿ ಮಾಲೀಕತ್ವದ ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ವಿಜಯ ಮಾಲೀಕತ್ವದ ರಾಯಲ್ ಸ್ಟಾರ್ ಹಾಕತ್ತೂರು ತಂಡ ದ್ವಿತೀಯ, ರಫ ಫೈಟರ್ಸ್ ತೃತೀಯ ಹಾಗೂ ಟೀಮ್ 77 ಹಾಕತ್ತೂರು ತಂಡ 4ನೇ ಸ್ಥಾನ ಪಡೆದುಕೊಂಡಿತು.ಐಪಿಎಲ್ ಮಾದರಿಯಲ್ಲಿ ಮೂರು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಆಚಾರಿ, ಬಿಳಿಗೇರಿ. ಪ್ರಸಾದ್ ಪೂಜಾರಿ ಬಿಳಿಗೇರಿ, ಬಿ.ಸಿ.ನಾಣಯ್ಯ, ಪ್ರಶಾಂತ್ ಪೂಜಾರಿ ಹೊದ್ದೂರು, ಮಹಮ್ಮದ್ ಅಲಿ ಹಾಕತ್ತೂರು ಮತ್ತಿತರ ಪ್ರಮುಖರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇ, ಜೂನ್ ತಿಂಗಳ ಪಡಿತರ ಆಹಾರಧಾನ್ಯ ಮುಂಗಡ ವಿತರಣೆ
ನಿವೇಶನ ರಹಿತ ಕಾರ್ಮಿಕರ ಹೋರಾಟ: ಸ್ಥಳಕ್ಕೆ ಅಧಿಕಾರಿಗಳ ಭೇಟಿ