ಕನ್ನಡಪ್ರಭ ವಾರ್ತೆ ಮೈಸೂರು
ಈ ಪರೀಕ್ಷೆಯಲ್ಲಿ ಸಾಧನೆಗಾಗಿ 1ನೇ ತರಗತಿಯ ಸುಶಾಂತ್ ಹೆಗ್ಡೆ, ನಿಷ್ಕಾ ಗುರುದೇವ್, ಖಮಿಶ್ ಪಿ. ಗೌಡ, ಶಾರ್ವಿಕಾ ಮತ್ತು ಮಿಲನ ಪ್ರಕಾಶ್, 2ನೇ ತರಗತಿಯ ಅನೋಮಾ ರಾಯ್, 3ನೇ ತರಗತಿಯ ವಿ. ತ್ರಿಷ್ಕಾ, 4ನೇ ತರಗತಿಯ ಮನಸ್ವಿನಿ ಪ್ರದೀಪ್, ಶ್ರೀಮಿಕಾ ಮೃದುಲ್ಕೇಶ್ವರ್, ಸಂವಿತ್ ರಾವ್ ಮತ್ತು ನಿಹಾರಿಕಾ, 5ನೇ ತರಗತಿಯ ಚಿರಾಗ್ ಎನ್. ಹೆಗ್ಡೆ, ಎಂ.ಎಲ್. ಪೃಥ್ವಿ, ವಿಕ್ಲೇಯತ್ ಎನ್. ಸ್ವಾಮಿ, ತೇಜಸ್ ರಾಯ್ ಮತ್ತು ಧವಲ್ ಶ್ರೇಯಸ್, 6ನೇ ತರಗತಿಯ ರೋಷಿಣಿ ಗೌಡ ಮತ್ತು ಎಂ. ಶಶಾಂಕ್, 7ನೇ ತರಗತಿಯ ನುಡಿ ಪುರುಷೋತ್ತಮ್ ಮತ್ತು ಯಶಸ್ ಭೈರವ್ ಹಾಗೂ 8ನೇ ತರಗತಿಯ ಬಿ. ಯಾಶಿಕಾ ಅವರಿಗೆ ಚಿನ್ನದ ಪದಕಗಳನ್ನು ನೀಡಲಾಯಿತು.
ಈ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಲಿ, ಪ್ರಾಂಶುಪಾಲೆ ಎಸ್.ಎ. ವೀಣಾ, ಬೋಧಕರು ಮತ್ತು ಬೋಧಕೇತರರು ಅಭಿನಂದಿಸಿದ್ದಾರೆ.