ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

KannadaprabhaNewsNetwork |  
Published : Nov 20, 2026, 01:30 AM IST
ಚಿತ್ರ 19ಬಿಡಿಆರ್62 | Kannada Prabha

ಸಾರಾಂಶ

Invitation to the Conference President

ಬೀದರ್: ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಗುರುವಾರ ಔರಾದ್ ತಾಲ್ಲೂಕಿನ ಬಲ್ಲೂರ (ಜೆ) ಗ್ರಾಮಕ್ಕೆ ತೆರಳಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.

ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ ಪುಷ್ಪ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳಾದ ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ, ಸಿದ್ಧಾರೆಡ್ಡಿ ನಾಗೋರಾ, ಬಾಬುರಾವ್ ದಾನಿ, ದೇವೇಂದ್ರ ಕರಂಜೆ, ಸಂಗಮೇಶ ಜ್ಯಾಂತೆ, ಸಿದ್ಧಾರೂಢ ಭಾಲ್ಕೆ, ಉಮೇಶ ಜಾಬಾ, ಸಂಜು ಅಲ್ಲೂರೆ, ಸುನೀಲ್ ಮೂಲಗೆ, ಶಿವಕುಮಾರ ರತ್ನಾಪುರ, ಶಿವರಾಜ ಪಾಟೀಲ, ಸಕಲೇಶ್ವರಿ ಚನಶೆಟ್ಟಿ, ರತ್ನಾ ಪಾಟೀಲ, ರೂಪಾ ಪಾಟೀಲ, ಮಹಾನಂದಾ ಪಾಟೀಲ, ಗಂಗಶೆಟ್ಟಿ ಪಾಟೀಲ, ಶಿವಶಂಕರ ತರನಳ್ಳೆ ಕೌಡಗಾಂವ್ ಮತ್ತಿತರರು ಇದ್ದರು.--

ಚಿತ್ರ 19ಬಿಡಿಆರ್62

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ