ಪೊಲೀಸ್ ಇಲಾಖೆಗೆ ಜೀಪ್ ಕೊಡುಗೆ

KannadaprabhaNewsNetwork |  
Published : Oct 11, 2026, 04:00 AM IST
05ಸುಪ್ರಿಯಾ | Kannada Prabha

ಸಾರಾಂಶ

ಮೆ. ಮಲ್ಪೆ ಮಣಿಪಾಲ ವೆಂಚರ್ಸ್ ಪ್ರೈ ಲಿಮಿಟೆಡ್‌ನ ನಿರ್ದೇಶಕಿ ಸುಪ್ರಿಯಾ ಪ್ರಮೋದ್ ರಾಜ್‌ ತಮ್ಮ ಸಂಸ್ಥೆಯ ಸಿಎಸ್‌ಆರ್‌ ನಿಧಿಯ ಅಡಿಯಲ್ಲಿ ಬೊಲೆರೋ ಜೀಪನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.

ಉಡುಪಿ: ಮೆ. ಮಲ್ಪೆ ಮಣಿಪಾಲ ವೆಂಚರ್ಸ್ ಪ್ರೈ ಲಿಮಿಟೆಡ್‌ನ ನಿರ್ದೇಶಕಿ ಸುಪ್ರಿಯಾ ಪ್ರಮೋದ್ ರಾಜ್‌ ತಮ್ಮ ಸಂಸ್ಥೆಯ ಸಿಎಸ್‌ಆರ್‌ ನಿಧಿಯ ಅಡಿಯಲ್ಲಿ ಬೊಲೆರೋ ಜೀಪನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.

ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಜೀಪಿನ ಕೀ ಹಸ್ತಾಂತರಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕ ತಿಮ್ಮಪ್ಪ ಗೌಡ, ನಿರೀಕ್ಷಕ ರವಿ ಕುಮಾರ್, ಪೊಲೀಸ್ ನಿರೀಕ್ಷಕರು ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿನ ಬೆಲೆಗಾಗಿ ಕರ್ನಾಟಕ–ಮಹಾರಾಷ್ಟ್ರ ರೈತರ ಒಗ್ಗಟ್ಟು!
ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮಹತ್ವ ಅರಿಯಿರಿ