ಕನ್ನಡಪ್ರಭ ವಾರ್ತೆ ನಾಪೋಕ್ಲು
ಪಿಡಿಒ ಚಂದ್ರಮೌಳಿ ಮಾತನಾಡಿ, ಇಂಥ ಒಂದು ತಂಡವನ್ನು ನಾನು
ನನ್ನ ಸೇವಾ ಅವಧಿಯಲ್ಲಿ ನೋಡಿಲ್ಲ. ತುಂಬಾ ಅನ್ಯೋನ್ಯತೆ ಮತ್ತು ಒಗ್ಗಟ್ಟಿನಿಂದ ಈತಂಡ ಕೆಲಸ ಮಾಡಿದೆ. ಸಮಾಜಮುಖಿ ಕಾರ್‍ಯಗಳು ನಡೆದಿವೆ. ಅಡೆತಡೆಗಳು ಎಷ್ಟೇ ಬಂದರೂ ಯಾವುದೇ ಬೆದರಿಕೆಗೆ ಅಂಜದೆ ಬಡವರ ಪರವಾಗಿ ನಿಂತು ನಿಸ್ವಾರ್ಥ ಕಾರ್‍ಯಗಳಿಗೆ ಮಾತ್ರ ಆದ್ಯತೆ ನೀಡಿ
ಹೇಳಿದರು.
ಭವನ ನವೀಕರಣ, ಕಾಂತೂರು ಮತ್ತು ಕಿಗ್ಗಾಲು ಹಿಂದೂ ರುದ್ರ ಭೂಮಿ
ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೇ ಎಂದು ಹೇಳಿದರು.
ಪ್ರೋತ್ಸಾಹಿಸಿದ ಕಾರಣ ನಮಗೆ ಸ್ವಚ್ಛಂದವಾಗಿ ಕೆಲಸ ಮಾಡಲು ಸಾಧ್ಯವಾಯಿತು
ಉಪಾಧ್ಯಕ್ಷೆ ರೇಖಾ ಬಿ.ಎಸ್. ಮಾತನಾಡಿದರು. ಮಾಜಿ ಉಪಾಧ್ಯಕ್ಷ ವಿಜು
ಕೆಲಸ ಮಾಡಿದ್ದೇವೆ. ಒಳ್ಳೆಯದು ಕೆಟ್ಟದ್ದು ಎಲ್ಲವನ್ನು ಒಗ್ಗಟ್ಟಾಗಿ ಎದುರಿಸಿ ಜಯಿಸಿದ್ದೇವೆ.
ಈ ಅವಧಿಯಲ್ಲಿ ನಾವು ತುಂಬಾ ಸಮಾಜಮುಖಿ ಕೆಲಸಗಳನ್ನುನಿಸ್ವಾರ್ಥವಾಗಿ ಎದೆಗುಂದದೆ ಮಾಡಿದ್ದೇವೆ ಎಂದು ಹೇಳಿದರು.
ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ನಮ್ಮ ಈ ಅವಧಿಯಲ್ಲಿ ನಿಸ್ವಾರ್ಥ ಹಾಗೂ ಜನೋಪಯೋಗಿ ಕೆಲಸಗಳನ್ನು
ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಎಲ್ಲರೂ ಪಂಚಾಯಿತಿಯ ಈ ಅವಧಿಯ ಆಡಳಿತವನ್ನುಮೆಚ್ಚಿ ಕೊಂಡಾಡುತ್ತಿದ್ದಾರೆ ಎಂದರು.