ಖಾಸಾಬೇಡರಪಡೆ ಕುಣಿತ ಪ್ರದರ್ಶನ

KannadaprabhaNewsNetwork |  
Published : Oct 18, 2024, 12:04 AM ISTUpdated : Oct 18, 2024, 12:05 AM IST
ಚಿತ್ರದುರ್ಗ ಎರಡನೇ ಪುಟದ ಫ್ಯಾನಲ್ ಸಿಂಗಲ್ ಕಾಲಂ   | Kannada Prabha

ಸಾರಾಂಶ

Khasabedarapade dancing performance

ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲಾ ಜಾನಪದ ಕಲಾ ಮಂಡಲದ ವತಿಯಿಂದ ಮೆರವಣಿಗೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಖಾಸಾ ಬೇಡರ ಪಡೆ ಕುಣಿತ ಪ್ರದರ್ಶಿಸಿದರು. ಖಾಸಾ ಬೇಡರ ಪಡೆ ನೃತ್ಯ ಬುಡಕಟ್ಟು ಸಂಸ್ಕೃತಿಯ ಮೂಲ ವೈಭವವಾಗಿದೆ. ಕಲಾವಿದರು ಕೈಯಲ್ಲಿ ಗಂಡುಗೊಡಲಿ ಹಿಡಿದು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು. ಕಲಾಮಂಡಲದ ಜಿ.ರಾಜಣ್ಣ, ಎಸ್. ಉಮಾಪತಿ, ಶ್ರೀಧರ, ದರ್ಶನ, ಆರ್.ಅಮೋಘವರ್ಷ, ಆರ್.ಅರುಣ್‌ಕುಮಾರ್, ಆರ್.ಅಭಿಲಾಷ್, ಎಸ್.ಮಧುಸೂಧನ ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡಿದರು. ಕೋಟೆ ಮುಂಭಾಗದಿಂದ ಆರಂಭವಾದ ನೃತ್ಯ ತರಾಸು ರಂಗಮಂದಿರದವರೆಗೂ ನಡೆಯಿತು.

----------

ಫೋಟೋ ಫೈಲ್ ನೇಮ್ 17 ಸಿಟಿಡಿ3--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!