ಕೊಡವ ಕೌಟುಂಬಿಕ ಹಾಕಿ: ಮುಕ್ಕಾಟಿರ, ಚಾಮೆರ ತಂಡಗಳು ವಾಕ್‌ ಓವರ್

KannadaprabhaNewsNetwork |  
Published : Apr 11, 2026, 02:45 AM IST
ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ  ಕೊಡವ ಕೌಟುಂಬಿಕ ಹಾಕಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು. | Kannada Prabha

ಸಾರಾಂಶ

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ತಂಬುಕುತ್ತೀರ (ಮೂವತ್ತೋಕ್ಲು) ಮತ್ತು ಕಂಜಿಲಂಡ ತಂಡಗಳು ಪಾಲ್ಗೊಳ್ಳದೆ ಇದ್ದುದರಿಂದ ಮುಕ್ಕಾಟಿರ ಮತ್ತು ಚಾಮೆರ ತಂಡಗಳು ವಾಕ್ಓವರ್ ಗಳಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ತಂಬುಕುತ್ತೀರ (ಮೂವತ್ತೋಕ್ಲು) ಮತ್ತು ಕಂಜಿಲಂಡ ತಂಡಗಳು ಪಾಲ್ಗೊಳ್ಳದೆ ಇದ್ದುದರಿಂದ ಮುಕ್ಕಾಟಿರ ಮತ್ತು ಚಾಮೆರ ತಂಡಗಳು ವಾಕ್ಓವರ್ ಗಳಿಸಿದವು.ಪೊನ್ನೋಲತಂಡ ತಂಡ ಬೊಳಿಯಂಡ ವಿರುದ್ಧ 3-0 ಅಂತರದಿಂದ, ಪೊರಂಗಡ ಮಾದೇಟಿರ ವಿರುದ್ಧ 4-0 ರಿಂದ, ನಂದೇಟಿರ ಪಟ್ರಪಂಡ ವಿರುದ್ಧ 2-0 ಅಂತರದಿಂದ, ಮೇದುರ ಕಲ್ಲೇಂಗಡ ವಿರುದ್ಧ 1-0 ಅಂತರದಿಂದ, ಮಚ್ಚಂಡ ಚಾವಂಡ ವಿರುದ್ಧ 4-0 ರಿಂದ , ವಾಂಚೀರ ಮೊರ್ಕಂಡ ವಿರುದ್ಧ 1-0 ಅಂತರದಿಂದ, ಅಪ್ಪಾರಂಡ ತಾಪಂಡ ವಿರುದ್ಧ 2-1ರಿಂದ, ಉದಿಯಂಡ ಬೊಳ್ಳಿಮಾಡ ವಿರುದ್ಧ 3- 0 ಅಂತರದಿಂದ ಜಯಗಳಿಸಿದವು.ಕೇಚೆಟ್ಟೀರ ಮತ್ತು ಮಾಪನಮಾಡ ತಂಡಗಳ ನಡುವೆ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೇಚೆಟ್ಟಿರ 3-2 ಅಂತರದಲ್ಲಿ ಮಾಪನಮಾಡ ವಿರುದ್ಧ ಜಯಗಳಿಸಿತು. ಪಳಂಗಿಯಂಡ ಬೈರೇಟಿರ ವಿರುದ್ದ 4-1ರಿಂದ, ಮೇದುರ ಕಲ್ಲೇಂಗಡ ವಿರುದ್ಧ1-0 ಅಂತರದಿಂದ , ಕಲ್ಲೇಂಗಡ ಚೊಟ್ಟಂಗಡ ವಿರುದ್ಧ 2-1, ಕಬ್ಬಚ್ಚಿರ ದೇಯಂಡ ವಿರುದ್ಧ 3-1 ರಿಂದ, ಮಾದೆಯಂಡ ಚೇಯಂಡ ವಿರುದ್ಧ 4-1 ರಿಂದ ಗೆಲುವು ಸಾಧಿಸಿದವು.ಪುಲ್ಲಂಗಡ ಮತ್ತು ಚೆರುಮಂದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಲ್ಲಂಗಡ ಚೆರುಮಂದಂಡ ವಿರುದ್ಧ 2-1ರಿಂದ ಗೆಲುವು ಸಾಧಿಸಿತು.ತೀತೀರಮಾಡ ಮತ್ತು ಬಯವಂಡ ತಂಡಗಳ ನಡುವೆ ಹಾಗೂ ಮುದ್ದಂಡ ಮತ್ತು ಬಟ್ಟಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ನಂತರ ನಡೆದ ಟೈ

ಬ್ರೇಕರ್ ನಲ್ಲಿ ತೀತರಮಾಡ ಬಯವಂಡ ವಿರುದ್ಧ ಜಯಗಳಿಸಿದರೆ ಮುದ್ದಂಡ ಬಟ್ಟಿಯಂಡ ವಿರುದ್ಧ 5 -4 ಅಂತರದಿಂದ ಜಯಗಳಿಸಿತು. ತೇಲ ಪಂಡ ನಂದಿನೆರವಂಡ ವಿರುದ್ಧ 3-1 ರಿಂದ, ಪಾಲೇಕಂಡ ಪರವಂಗಡ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು.ಇಂದಿನ ಪಂದ್ಯಗಳು:

ಮೈದಾನ 1

9 ಕ್ಕೆ ಕುಂಡ್ರಂಡ ಮತ್ತು ಅನ್ನಾರ್‌ಕಂಡ 10ಕ್ಕೆ ಕೊಲತಂಡ ಮತ್ತು ನೆರ್ಪಂಡ 11 ಕ್ಕೆ ಚೋವಂಡ ಮತ್ತು ಕೊಣಿಯಂಡ 12 ಕ್ಕೆಕಾಯಪಂಡ ಮತ್ತು ನುಚ್ಚಿಮಣಿಯಂಡ 1 ಕ್ಕೆ ಕೋದೆಂಗಡ ಮತ್ತು ಚೋಕಂಡ 2ಕ್ಕೆ ಚೊಟ್ಟೇರ v/s ಪಾಂಡೀರ 3ಕ್ಕೆ ನಾಟೋಳಂಡ v/s ತಿರೋಡಿರ 3.30ಕ್ಕೆಪಾಲಚಂಡ v/s ಮಾಚಂಗಡ

ಮೈದಾನ 29ಕ್ಕೆ ಸಿದ್ದಂಡ v/s ಅಲ್ತ0ಡ

10ಕ್ಕೆ ಕುಟ್ಟಂಡ (ಕಾರ್ಮಾಡ್‌) v/s ಮಲ್ಲಮಾಡ 11ಕ್ಕೆ ಚೀರಂಡ v/s ನಡಿಕೇರಿಯಂಡ 12ಕ್ಕೆ ಕಡೇಮಡ v/s ಅಪ್ಪಚೀರ 1ಕ್ಕೆ ಚೇಮಿರ v/s ಕಾರೇರ 2ಕ್ಕೆ ಮಚ್ಚುರv/s ಕಾಟುಮಣಿಯಂಡ 3 ಕ್ಕೆಬಾಚಿನಾಡಂಡ v/s ಚಾರಿಮಂಡ

ಮೈದಾನ 39 ಕ್ಕೆ ಮಲ್ಲಂಡ v/s ಬೊಪ್ಪಂಡ 10 ಕ್ಕೆ ಮುದ್ದಿಯಡ v/s ಬಾಚಮಂಡ 11ಕ್ಕೆ ಪಂದ್ಯ0ಡ v/s ಮಲ್ಲೇಂಗಡ 12ಕ್ರಕೆ ಕುಪ್ಪಣಮಾಡ v/s ಪಾಲೆಂಗಡ 1ಕ್ಕೆ ಪಾಲೆಯಂಡ(ಹಮ್ಮಿಯಾಲ) v/s ಮಲ್ಲಂಗಡ

2ಕ್ಕೆಮಾಣಿರ v/s ಬೊಳ್ಳಿಯಂಗಡ 3ಕ್ಕೆ ಬಾಚರಣಿಯಂಡ v/s ನಂಬಿಯಪಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿತೀಯ ಪಿಯುಸಿ ಫಲಿತಾಂಶ: ಅಂಬಿಕಾ ಪದವಿ ಪೂರ್ವ ವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್
ಕೊರಗರ ಕಟ್ಟುಕಟ್ಟಲೆಗಳು: ಆರಾಧನೆ ಮತ್ತು ಆಚರಣೆ ಪುಸ್ತಕ ಬಿಡುಗಡೆ