ಮೋದಿ 25 ವರ್ಷಗಳ ಆಡಳಿತ : ಸೇವಾ ಸಂಕಲ್ಪ ಅಭಿಯಾನ

KannadaprabhaNewsNetwork |  
Published : Oct 22, 2026, 02:45 AM IST
ಸೇವಾ ಸಂಕಲ್ಪ | Kannada Prabha

ಸಾರಾಂಶ

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ನಿರಂತರ 25 ವರ್ಷಗಳ ಉತ್ತಮ ಆಡಳಿತ ಮತ್ತು ಸೇವೆ ಇದರ ಸೇವಾ ಸಂಕಲ್ಪ ಅಭಿಯಾನ ಸಲುವಾಗಿ ಸೇನಾನಿಗಳಾದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ಸ್ವಚ್ಛತಾ ಕಾರ್ಯ ಅ. 11 ರಂದು ಬೆಳ್ತಂಗಡಿ ಪೇಟೆ ಪರಿಸರದಲ್ಲಿ ನಡೆಯಿತು.ಈ ಕಾರ್ಯಕ್ರಮದ ಪ್ರಭಾರಿ ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಇವರ ನೇತೃತ್ವ ದಲ್ಲಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ರತ್ನಾಕರ್ ಬುಣ್ಣನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಆಚಾರ್ಯ ಕುವೆಟ್ಟು , ಸುಧೀರ್ ಬಂಡಾರಿ ಕರಿಮಣೇಲು, ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಬೆಳ್ತಂಗಡಿ : ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ನಿರಂತರ 25 ವರ್ಷಗಳ ಉತ್ತಮ ಆಡಳಿತ ಮತ್ತು ಸೇವೆ ಇದರ ಸೇವಾ ಸಂಕಲ್ಪ ಅಭಿಯಾನ ಸಲುವಾಗಿ ಸೇನಾನಿಗಳಾದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ಸ್ವಚ್ಛತಾ ಕಾರ್ಯ ಅ. 11 ರಂದು ಬೆಳ್ತಂಗಡಿ ಪೇಟೆ ಪರಿಸರದಲ್ಲಿ ನಡೆಯಿತು.ಈ ಕಾರ್ಯಕ್ರಮದ ಪ್ರಭಾರಿ ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಇವರ ನೇತೃತ್ವ ದಲ್ಲಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ರತ್ನಾಕರ್ ಬುಣ್ಣನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಆಚಾರ್ಯ ಕುವೆಟ್ಟು , ಸುಧೀರ್ ಬಂಡಾರಿ ಕರಿಮಣೇಲು, ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.ಜಿಲ್ಲಾ ಮನ್ ಕೀ ಬಾತ್ ಸಂಯೋಜಕ ಸೀತಾರಾಮ್ ಬೆಳಾಲು, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸಿ.ಕೆ ಚಂದ್ರಕಲಾ, ಕುವೆಟ್ಟು ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ ಕುಲಾಲ್ ಕುವೆಟ್ಟು, ಪ್ರಮುಖ ಪದ್ಮ ಕುಲಾಲ್ ನಗರ, ವಸಂತ ಶೆಟ್ಟಿ, ಶ್ರೀನಾಥ್, ವಿತೇಶ್, ನಿಮಿತ್, ದಾಮೋದರ್, ವಸಂತ, ಕಿರಣ್,ಪ್ರಮೀಳಾ.ಎಸ್, ಅನಿತಾ.ಕೆ ಕುಕ್ಕೆಡಿ, ಸುಮಿತ್ರ ವಾಮನ, ಸೂರ್ಯ ಪ್ರಸಾದ್, ರಾಜೇಶ್ ಸುದೇಕ್ಕಾರ್, ರಮೇಶ್ ಬರಾಯ, ಸನತ್, ರಮೇಶ್, ಸೃಜನ್, ಮನೀಶ್, ವಿಕಾಸ್, ಅರ್ಪಿತಾ, ರವೀಂದ್ರ, ಪ್ರಶಾಂತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ