ಮೈಸೂರು : ಪ್ರತಿ ವರ್ಷದಂತೆ ಈ ಬಾರಿಯು ಪರಿಸರ ಸ್ನೇಹಿ ಗೌರಿ-ಗಣೇಶಮೂರ್ತಿಗಳನ್ನು ವಿಸರ್ಜಿಸಲು ಮೈಸೂರು ನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಗಳ ಮೇಲೆ ಉಂಟಾಗುವ ಮಾಲಿನ್ಯ ಹಾಗೂ ಜನಜಂಗುಳಿ ತಗ್ಗಿಸಲು ನಗರ ಪಾಲಿಕೆಯ 09 ವಲಯಗಳ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸಲು ಸಾರ್ವಜನಿಕರಿಗೆ ಅನುವು ಮಾಡುವ ಹಿತದೃಷ್ಟಿಯಿಂದ ಸೆ. 7, 9 ಮತ್ತು 11ರಂದು ಮೂರು ದಿನ ಸಂಜೆ 5 ರಿಂದ ರಾತ್ರಿ 11 ಗಂಟೆಯವರೆಗೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.ವಲಯ ಕಚೇರಿ 1 ರಲ್ಲಿನ 101 ಗಣಪತಿ ದೇವಸ್ಥಾನದ ಬಳಿ KA09 C 7262 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಕೆ.ಪಿ. ಗಿರೀಶ್ ಮೊ. 99006 58917, ಆರೋಗ್ಯ ಪರಿವೀಕ್ಷಕಿ ಪಿ. ಪ್ರೀತಿ ಮೊ. 97383 27757, ಭೂತಾಳೆ ಮೈದಾನದ ಬಳಿ KA09 AA8714 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪಳನಿ ಅವರ ಮೊ. 98452 52636, ಆರೋಗ್ಯ ಪರಿವೀಕ್ಷಕ ಎಚ್.ಎಂ. ಶಿವಪ್ರಸಾದ್ ಅವರ ಮೊ. 99642 54808 ಮತ್ತು ಸಿ. ಶೋಭಾ ಮೊ. 87929 88437 ಹಾಗೂ ಪರಿಸರ ಎಂಜಿನಿಯರ್ಜ್ಯೋತಿ ಅವರ ಮೊ. 99166 94235 ಅನ್ನು ಸಂಪರ್ಕಿಸಬಹುದು.
ವಲಯ ಕಚೇರಿ 2 ರಲ್ಲಿನ ಬಳ್ಳಾಲ್ ವೃತ್ತದ ಬಳಿ KA09 AA8707 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಆರ್. ಶಂಕರ್ ಅವರ ಮೊ. 94816 38206, ಆರೋಗ್ಯ ಪರಿವೀಕ್ಷಕ ಜಿ.ಆರ್. ಶಶಿಕುಮಾರ್ ಅವರ ಮೊ. 90081 45906, ವಿವೇಕಾನಂದ ವೃತ್ತದ ಬಳಿ KA09 AA1226 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ವಿಶ್ವನಾಥ್ ಅವರ ಮೊ.96864 21668, ಆರೋಗ್ಯ ಪರಿವೀಕ್ಷಕಿ ಶೀಲಾ ಅವರ ಮೊ. 96329 00538 ಮತ್ತು ಕೆ. ಅಶ್ವತ್ ಅವರ ಮೊ. 72599 23805 ಹಾಗೂ ಪರಿಸರ ಎಂಜಿನಿಯರ್ ಮಹದೇವಮ್ಮ ಅವರ ಮೊ. 77953 80993 ಅನ್ನು ಸಂಪರ್ಕಿಸಬಹುದು.
ವಲಯ ಕಚೇರಿ 3 ರಲ್ಲಿನ ಅನಿಕೇತನ ರಸ್ತೆಯ ಜ್ಞಾನಗಂಗ ಶಾಲೆಯ ಬಳಿ KA09 C7263 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪಳನಿ ಸ್ವಾಮಿ ಅವರ ಮೊ. 91414 97077, ಆರೋಗ್ಯ ಪರಿವೀಕ್ಷಕ ಪ್ರಭಾಕರ್ ಅವರ ಮೊ. 98440 40434 ಮತ್ತು ಎಂ.ಕೆ. ಸೋಮಶೇಖರ್ ಅವರ ಮೊ. 98444 32551, ಶಾರದಾದೇವಿ ನಗರದ ಬಳಿ KA09 AA1229 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ವಿ.ಎಸ್. ಪುರುಷೋತ್ತಮ ಮೊ. 76760 09328, ಆರೋಗ್ಯ ಪರಿವೀಕ್ಷಕ ಪ್ರವೀಣ್ ಕುಮಾರ್ ಅವರ ಮೊ. 99648 74982 ಮತ್ತು ರವಿಶಂಕರ್ ಅವರ ಮೊ. 94499 82238, ಪರಿಸರ ಎಂಜಿನಿಯರ್ ಕೃಷ್ಣಮೂರ್ತಿ ಅವರ ಮೊ. 97424 84892 ಸಂಪರ್ಕಿಸಬಹುದು.
ವಲಯ ಕಚೇರಿ 4ರ ಮಾತೃಮಂಡಳಿ ವೃತ್ತದ ಬಳಿ KA09 AA8708 ಸಂಖ್ಯೆಯ ವಾಹನ ಇರುತ್ತದೆ. ಚಾಲಕ ಆನಂದ್ ಅವರ ಮೊ. 74115 06050, ಅರೋಗ್ಯ ಪರಿವೀಕ್ಷಕ ಪ್ರಕಾಶ್ ಅವರ ಮೊ. 99864 20857, 81238 26396, ಎಂ.ಜಿ. ಕೊಪ್ಪಲಿನ ಸಂಗಮ ವೃತ್ತದ ಬಳಿ KA09 C3863 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ವಾಜಿದ್ ಪಾಷಾ ಅವರ ಮೊ. 98450 88901, ಆರೋಗ್ಯ ಪರಿವೀಕ್ಷಕ ಟಿ.ಡಿ. ಹರೀಶ್ ಕುಮಾರ್ ಅವರ ಮೊ. 76760 10098 ಹಾಗೂ ಪರಿಸರ ಎಂಜಿನಿಯರ್ ಶ್ರೀದೇವಿ ಅವರ ಮೊ. 81472 40348 ಸಂಪರ್ಕಿಸಬಹುದು.ವಲಯ ಕಚೇರಿ 5 ರಲ್ಲಿನ ಬಸವನಗುಡಿ ವೃತ್ತ ವಲಯ ಕಚೇರಿ-5ರ ಬಳಿ KA09 AA8709 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪುಟ್ಟ ಅವರ ಮೊ. 81472 41290, ಆರೋಗ್ಯ ಪರಿವೀಕ್ಷಕ ಬಿ.ಎ. ಸುಗುಣ ಅವರ ಮೊ. 72598 17305, ಅಭಿಷೇಕ್ ವೃತ್ತದ ಬಳಿ KA09 C9915 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪ್ರಸನ್ನ ಕುಮಾರ್ ಅವರ ಮೊ. 99728 29770, ಆರೋಗ್ಯ ಪರಿವೀಕ್ಷಕ ಎನ್.ಎಂ. ಗೀತಾ ಅವರ ಮೊ. 98801 54561 ಮತ್ತು ಜಿ.ವಿ. ಯೋಗೇಶ್ ಅವರ ಮೊ. 89517 80625 ಹಾಗೂ ಪರಿಸರ ಎಂಜಿನಿಯರ್ನವೀನ್ ಅವರ ಮೊ. 94804 13750 ಅನ್ನು ಸಂಪರ್ಕಿಸಬಹುದು.
ವಲಯ ಕಚೇರಿ 6ರಲ್ಲಿನ ಪುಲಕೇಶಿ ರಸ್ತೆಯ ಬಿ.ಬಿ. ಕೇರಿಯ ಬಳಿ KA09 C7264 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಶಾಂತಕುಮಾರ್ ಅವರ ಮೊ. 98801 44436, ಆರೋಗ್ಯ ಪರಿವೀಕ್ಷಕ ಎಸ್. ಮಂಜು ಕುಮಾರ್ ಅವರ ಮೊ. 91641 43489, ವಲಯ ಕಚೇರಿ-6ರ ಬಳಿ KA09 AA8713 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಚೇತನ್ ಅವರ ಮೊ. 89045 24048, ಆರೋಗ್ಯ ಪರಿವೀಕ್ಷಕ ಬಸವರಾಜು ಅವರ ಮೊ. 87226 46408 ಮತ್ತು ಧನಂಜಯ ಗೌಡ ಅವರ ಮೊ. 90711 50087 ಹಾಗೂ ಪರಿಸರ ಎಂಜಿನಿಯರ್ಗಳಾದ ಮೈತ್ರಿ ಅವರ ಮೊ. 81057 39384 ಸಂಪರ್ಕಿಸಬಹುದು.ವಲಯ ಕಚೇರಿ 7ರ ಎಫ್.ಟಿ.ಎಸ್ ವೃತ್ತದ ಬಳಿ KA09 AA8710 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ರಫಿಕ್ ಅಹಮದ್ ಅವರ ಮೊ. 98457 64870, ಆರೋಗ್ಯ ಪರಿವೀಕ್ಷಕ ನಮ್ರತಾ ಅವರ ಮೊ. 97415 93580, ಪುಲಿಕೇಶಿ ರಸ್ತೆಯ ಬಿ.ಬಿ ಕೇರಿ ಬಳಿ KA09 AA1230 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಎನ್. ಪ್ರವೀಣ್ ಅವರ ಮೊ. 72048 57706, ಆರೋಗ್ಯ ಪರಿವೀಕ್ಷಕ ಎಸ್. ದರ್ಶನ್ ಅವರ ಮೊ. 70197 68854 ಹಾಗೂ ಪರಿಸರ ಎಂಜಿನಿಯರ್ಚಿನ್ಮಯಿ ಅವರ ಮೊ. 99029 75701 ಸಂಪರ್ಕಿಸಬಹುದು
. ವಲಯ ಕಚೇರಿ 8 ರಲ್ಲಿನ ಮಾರುತಿ ವೃತ್ತ, ಎನ್.ಆರ್. ಮೊಹಲ್ಲಾ ಬಳಿ KA09 AA1227 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪ್ರಶಾಂತ್ ಅವರ ಮೊ. 97780 11939, ಆರೋಗ್ಯ ಪರಿಕ್ಷಕ ಜಿ. ಶ್ರೀನಿಧಿ ಅವರ ಮೊ. 82178 58644 ಮತ್ತು ಗಣೇಶನಗರ, ಉದಯಗಿರಿ ಬಳಿ KA09 AA8716 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು ಚಾಲಕ ಮಹಬೂಬ್ ಪಾಷಾ ಅವರ ಮೊ. 91413 80148 ಮತ್ತು ಆರೋಗ್ಯ ಪರಿವೀಕ್ಷಕ ವಿ. ರಾಜೇಶ್ವರಿ ಬಾಯಿ ಅವರ ಮೊ. 77609 54056, ಡಿ.ಕೆ. ಮಂಜುನಾಥ ಅವರ ಮೊ. 95383 16393, ಕೆ.ಎ. ಮುರುಗೇಶ್ ಅವರ ಮೊ. 94811 18078 ಹಾಗೂ ಪರಿಸರ ಎಂಜಿನಿಯರ್ನವೀನ್ ಮೊ. 94804 13750 ಅನ್ನು ಸಂಪರ್ಕಿಸಬಹುದು. ವಲಯ ಕಚೇರಿ 9ರ ಟೆರಿಶಿಯನ್ ಕಾಲೇಜು ವೃತ್ತದ ಬಳಿ KA09 AA8717 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಪಿ. ಮಧುಸೂದನ್ ಅವರ ಮೊ. 74061 23983, ಆರೋಗ್ಯ ಪರಿವೀಕ್ಷಕ ಎಲ್. ಕಾರ್ತಿಕ್ ಅವರ ಮೊ. 99004 110697, ತ್ರಿವೇಣಿ ವೃತ್ತದ ಬಳಿ KA09 AA1224 ಸಂಖ್ಯೆಯ ವಾಹನ ವ್ಯವಸ್ಥೆಯಿದ್ದು, ಚಾಲಕ ಎಚ್. ಚಂದ್ರಶೇಖರ್ ಅವರ ಮೊ. 97396 16673, ಆರೋಗ್ಯ ಪರಿವೀಕ್ಷಕಿ ಸಹನಾ ಅವರ ಮೊ. 99001 45407 ಸಂಪರ್ಕಿಸಬಹುದು ಎಂದು ನಗರ ಪಾಲಿಕೆ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಇಇ ತಿಳಿಸಿದ್ದಾರೆ.