ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ): ತೇರದಾಳ ನಿವಾಸಿ, ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಅಂಬಲಿ ಅವರು ೨೦೨೪-೨೫ನೇ ಸಾಲಿನ ೫ನೇ ದಕ್ಷಿಣ ವಲಯ ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌ನ ಜೂಡೋ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಹಿರಿಯರ ವಿಭಾಗದ ಕ್ರೀಡಾಕೂಟಗಳು ಪುದುಚೇರಿಯ ರಾಜೀವ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದಿದ್ದವು.
ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ):
ತೇರದಾಳ ನಿವಾಸಿ, ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಅಂಬಲಿ ಅವರು ೨೦೨೪-೨೫ನೇ ಸಾಲಿನ ೫ನೇ ದಕ್ಷಿಣ ವಲಯ ಪಿನಾಕ್ ಸ್ಲೈಟ್ ಚಾಂಪಿಯನಶಿಪ್‌ನ ಜೂಡೋ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಹಿರಿಯರ ವಿಭಾಗದ ಕ್ರೀಡಾಕೂಟಗಳು ಪುದುಚೇರಿಯ ರಾಜೀವ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದಿದ್ದವು. ಈ ಚಾಂಪಿಯನಶಿಪ್‌ನಲ್ಲಿ ಪಾರ್ವತಿ ಅಂಬಲಿಗೆ ಪಿನಾಕ್ ಸ್ಲೈಟ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ದೊರೆತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.