ಬಾಗಲಕೋಟೆ: ನೋಡಲ್ ವ್ಯಾಪ್ತಿಯ 110 ಕೆವಿ ವಿದ್ಯುತ್ ಕೇಂದ್ರಗಳ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ನಿಮಿತ್ತ ಜೂ.20ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಬಾಗಲಕೋಟೆ, ನವನಗರ, ಶೀಗಿಕೇರಿ, ಬಾದಾಮಿ, ಹೆಬ್ಬಳ್ಳಿ, ಗುಳೇದಗುಡ್ಡ, ನಾಗರಾಳ ಎಸ್, ಬೆನಕಟ್ಟಿ, ನವನಗರ ಯುನಿಟ್-1 ಮತ್ತು 2, ಕುಳಗೇರಿ ಕ್ರಾಸ್, ಕೆರೂರ, ಕಲಾದಗಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.
ಬಾಗಲಕೋಟೆ: ನೋಡಲ್ ವ್ಯಾಪ್ತಿಯ 110 ಕೆವಿ ವಿದ್ಯುತ್ ಕೇಂದ್ರಗಳ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ನಿಮಿತ್ತ ಜೂ.20ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಬಾಗಲಕೋಟೆ, ನವನಗರ, ಶೀಗಿಕೇರಿ, ಬಾದಾಮಿ, ಹೆಬ್ಬಳ್ಳಿ, ಗುಳೇದಗುಡ್ಡ, ನಾಗರಾಳ ಎಸ್, ಬೆನಕಟ್ಟಿ, ನವನಗರ ಯುನಿಟ್-1 ಮತ್ತು 2, ಕುಳಗೇರಿ ಕ್ರಾಸ್, ಕೆರೂರ, ಕಲಾದಗಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
110 ಕೆವಿ ಬಾಗಲಕೋಟೆ ವಿದ್ಯುತ್ ವಿತರಣಾ ಕೇಂದ್ರದ ವಿದ್ಯಾಗಿರಿ, ಗದ್ದನಕೇರಿ, ಬಾಗಲಕೋಟೆ 1, ಯಡಹಳ್ಳಿ, ಐಪಿ ವೀರಾಪೂರ ಕೆಇಬಿ ಕಾಲೋನಿ, ಬಾಗಲಕೋಟೆ 2, ಸಿಂದಗಿ ಐಪಿ, 110 ಕೆವಿ ನವನಗರ ಕೇಂದ್ರದ ಸರ್ಕಾರಿ ಆಸ್ಪತ್ರೆ, ಡಿಸಿ ಆಫೀಸ್, ಕೆ.ಎಸ್.ಆರ್.ಟಿ.ಸಿ, ಮೆಡಿಕಲ್ ಕಾಲೇಜ, ಮುಚಖಂಡಿ ಎಲ್.ಟಿ, ಆಶ್ರಯ ಕಾಲೋನಿ, ಆಗ್ರೋಟೆಕ್ ಪಾರ್ಕ, ಸೂಳಿಕೇರಿ ಐಪಿ, ಇಂಡಸ್ಟ್ರೀಯಲ್ ಲೇಔಟ್, 110 ಕೆವಿ ಶೀಗಿಕೇರಿ ಕೇಂದ್ರದ ಎವಿ ಆಂಜನೇಯ ಪ್ರಸಾದ್ ಸೋಲಾರ, ಗುಂಡನಪಲ್ಲೆ, ಸಂಗಮ ಕ್ರಾಸ್, ಬೆನಕಟ್ಟಿ, ಬೇವಿನಮಟ್ಟಿ, ವಾಟರ್ ಸಪ್ಲೈ, ಐಪಿ ಸೆಟ್, ರಂಗನಾಥ ಸ್ಕೂಲ್ ಎನ್ಜಿವೈ, ಬಿವಿವಿಎಸ್ ಕ್ಯಾಂಪಸ್ ಕೆವಿಕೆ ಶೀಗಿಕೇರಿ ವಿಲೇಜ್.110 ಕೆವಿ ಬಾದಾಮಿ ಕೇಂದ್ರದ 33ಕೆವಿ ಬಾದಾಮಿ ಶುಗರ್ಸ ಐಪಿಪಿ, 33ಕೆವಿ ನಂದಿಕೇಶ್ವರ, ಕೆಂದೂರು ಎನ್ಜೆವೈ, ಕುಟಕನಕೇರಿ, ಮುಚ್ಚಳಗುಡ್ಡ, ಬಾದಾಮಿ ಟೌನ್, ಶಿವಪುರ, ಹೊಸೂರು, ಬೇಲೂರು, ಯರಗೊಪ್ಪ, ಮಲ್ಲಾಪೂರ ಎನ್ಜೆವೈ, ಚಾಲುಕ್ಯ ನಗರ ಟೌನ್, ಕಬ್ಬಲಗೇರಿ, ಗೊಂದಿ, ಮುತ್ತಲಗೇರಿ ಮತ್ತು ಆಡಗಲ್, 110 ಕೆವಿ ಹೆಬ್ಬಳ್ಳಿ ಕೇಂದ್ರದ ಮುತ್ತಲಗೇರಿ ಎನ್ಜೆವೈ, ಕಿತ್ತಲಿ ಎನ್ಜೆವೈ, 110 ಕೆವಿ ಗುಳೇದಗುಡ್ಡ ಕೇಂದ್ರದ 110 ಕೆವಿ ದೊಡ್ಡಣ್ಣವರ ಇಹೆಚ್ಟಿ, 110 ಕೆವಿ ನಾಗರಾಳ, 33ಕೆವಿ ಅಕೆಮಿ ಸೋಲಾರ ಐಪಿಪಿ, 33 ಕೆವಿ ಶಿರೂರು, ಕಮತಗಿ, ಬೂದನಗಡ ಐಪಿ, ನಾಗರಾಳ ಐಪಿ, ನಂದಿಕೇಶ್ವರ ಐಪಿ, ಆಸಂಗಿ ಎನ್ಜೆವೈ, ಹಳದೂರ ಐಪಿ, ಇಂಜಿನವಾರಿ ಐಪಿ, ತೋಗುಣಸಿ ಎನ್ಜೆವೈ, ಮುಖೇಶ್ವರಿ ಟೌನ್, 110 ಕೆವಿ ನಾಗರಾಳ ಎಸ್ ಕೇಂದ್ರದ ನಾಗರಾಳ ಎಸ್.ಪಿ ಎನ್ಜೆವೈ, ಐಪಿ ದ್ಯಾಮವ್ವನ ಕೊಳ್ಳ ಐಪಿ, ಮಂಗಳಗುಡ್ಡ ಎನ್ಜೆವೈ, ಚಿಮ್ಮಲಗಿ ಐಪಿ, ಲಾಯದಗುಂದಿ.110 ಕೆವಿ ಬೆನಕಟ್ಟಿ ಕೇಂದ್ರದ 110ಕೆವಿ ಮೆಲ್ಬೋ ಶುಗರ್ಸ್, ಕಿರಸೂರು ಎನ್ಜೆವೈ, ಬೆನಕಟ್ಟಿ, ಮನ್ನಿಕೇರಿ ಮಲ್ಲಮ್ಮದೇವಿ, ಮಸಾರಿ, ಹನುಮಾನ, 110 ಕೆವಿ ನವನಗರ 1 ಯುನಿಟ್-2ರ ಫೀಡರ್ ಎಫ್-2 ರಿಂದ 12 ಆಫೀಸ್, ಎಫ್-15, ಎಫ್-16 ದುಗರ್ಾ ನಗರ, 110 ಕೆವಿ ನವನಗರ 2 ಯುನಿಟ್-2ರ ಯುನಿವಸರ್ಿಟಿ ಫೀಡರ್, ಫೀಡರ್ 2-6 ರಿಂದ 2-9, 11,2-13, 2-14, 110 ಕೆವಿ ಕುಳಗೇರಿ ಕ್ರಾಸ್ ಕೇಂದ್ರದ 110ಕೆವಿ ಎಂಆರ್ಎನ್ ಕೇನ್ ಪ್ರೈ, ಮಮಟಗೇರಿ ಎನ್ಜೆವೈ, ತಪ್ಪಸಕಟ್ಟಿ, ಮಮಟಗೇರಿ ಐಪಿ, ಕುಳಗೇರಿ ಐಪಿ, ಚಿಮ್ಮನಕಟ್ಟಿ, ಕಾಕನೂರು, ಬಂಕನೇರಿ, ಬೆಳವಲಕೊಪ್ಪ, ನೀಲಗುಂದ, ಸುಂಕದಕಟ್ಟಿ, ಕುಳಗೇರಿ ಎನ್ಜೆವೈ, ನವೋದಯ ಎನ್ಜೆವೈ, 110 ಕೆವಿ ಕೆರೂರ ಕೇಂದ್ರದ ಹಾಲಿಗೇರಿ, ಹಲಕುಕರ್ಿ, ಹುಲ್ಲಿಕೇರಿ, ಬೆಳಗಂಟಿ, ಕೆರೂರ ಟೌನ್, ಉಗಲವಾಟ, ಹಾಲಿಗೇರಿ, ಮುಷ್ಟಿಗೇರಿ ಎನ್ಜೆವೈ, ಜಲಗೇರಿ, ಕೈನಕಟ್ಟಿ, ಮುಷ್ಟಿಗೇರಿ ಐಪಿ, 110 ಕೆವಿ ಕಲಾದಗಿ ವಿದ್ಯುತ್ ವಿತರಣಾ ಕೇಂದ್ರದ 110 ಕೆವಿ ಎಲ್.ಆಯ್.ಎಸ್ ಹೆರಕಲ್, 33ಕೆವಿ ಕಾಟವಾ ಸಿಮೆಂಟ್ & 33ಕೆವಿ ಬಂಟನೂರ, ಎಫ್-17 ಯಂಡಿಗೇರಿ, ಎಫ್13 ಉದಗಟ್ಟಿ ಐಪಿ, ಎಫ್-3 ಕಲಾದಗಿ ಎನ್ಜೆವೈ, ಎಫ್-2 ಅಂಕಲಗಿ, ಎಫ್-10 ಗೋವಿಂದಕೊಪ್ಪ ಎನ್ಜೆವೈ, ಎಫ್-5 ಮಡ್ಡಿ, ಎಫ್-6 ದೇವನಾಳ, ಎಫ್-7 ಸೌಂಶಿ ಐಪಿ, ಎಫ್-8 ಸೋಕನಾದಗಿ, ಎಫ್-9 ಚಿಕ್ಕಶೆಲ್ಲಿಕೇರಿ, ಎಫ್-20 ತುಳಸಿಗೇರಿ, ಎಫ್-11 ಹಿರೇಶೆಲ್ಲಿಕೇರಿ, ಎಫ್18 ಖಜ್ಜಿಡೋನಿ, ಎಫ್14 ತಾಯಮ್ಮದೇವಿ, ಎಫ್15 ಮಲ್ಲಮ್ಮ ದೇವಿ ಎನ್ಜೆವೈ, ಎಫ್1 ಶಾರದಲ್ ಐಪಿ, ಎಫ್19 ರೈಲ್ವೆ ನಿಲ್ದಾಣ ಎನ್ಜೆವೈ, ಎಫ್16 ಹನುಮಾನ್, ಎಫ್04 ಸೌಂಶಿ ಎನ್ಜೆವೈ, ಎಫ್12 ಬಸವೇಶ್ವರ ಐಪಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಿದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.