ಸಾರ್ವಜನಿಕರಿಗೆ ತೊಂದರೆ ಆಗದಂತೆ ಆಡಳಿತ ನಡೆಸಬೇಕು, ಕಾರ್ಯಾಲಯಕ್ಕೆ ಬರುವ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ಕಕ್ಕೇರಾ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯರಾದ ವೆಂಕಟೇಶ ನಾಯಕ ಜಹಾಗೀರದಾರ ಹಾಗೂ ಪರಶುರಾಮ ಗೋವಿಂದರ್, ನಿಂಗಪ್ಪನಾಯ್ಕ, ಮುಖ್ಯಾಧಿಕಾರಿ ಮಾನಪ್ಪ ಗೋನಾಲ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಣ್ಣ ಅಯ್ಯಾಳಪ್ಪ ಬಡಿಗೇರ, ಉಪಾಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪರಮಣ್ಣ ಕಮತಗಿ, ಭೀಮಣ್ಣ ಚಿಂಚೋಡಿ, ಅಮರೇಶ ದೊರೆ, ಜೆಟ್ಟೆಪ್ಪ ದಳಾ, ಸದ್ದಾಂ, ಜಯಶ್ರೀ ಸೊಲಾಪೂರ, ನಂದಮ್ಮ ದೇಸಾಯಿ, ಲಕ್ಷ್ಮೀಬಾಯಿ ಕಟ್ಟಿಮನಿ, ಶ್ರೀದೇವಿ ಕುರಿ, ಶಿಲ್ಪಾ ರಾಠೋಡ್, ನಂದಮ್ಮ ಜುಮ್ಮಾ, ಪರಮವ್ವ ಮಲಮುತ್ತಿ, ನಾಗಮ್ಮ ಇದ್ದರು.-------
8ವೈಡಿಆರ್20: ರಾಜಾ ವೇಣುಗೋಪಾಲ ನಾಯಕ, ಶಾಸಕರು, ಸುರಪುರ.------ಜನರ ಸಮಸ್ಯೆಗಳಿಗೆ ಸ್ಪಂದಿಸಲು ಶಾಸಕ ಆರ್‌ವಿಎನ್ ಸೂಚನೆ
ಸುರಪುರ: ಕಕ್ಕೇರಾ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಇತ್ತೀಚೆಗೆ ನಡೆಯಿತು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಡಳಿತ ನಡೆಸಬೇಕು, ಕಾರ್ಯಾಲಯಕ್ಕೆ ಬರುವ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಸದಸ್ಯರಾದ ವೆಂಕಟೇಶ ನಾಯಕ ಜಹಾಗೀರದಾರ ಹಾಗೂ ಪರಶುರಾಮ ಗೋವಿಂದರ್, ನಿಂಗಪ್ಪನಾಯ್ಕ, ಮುಖ್ಯಾಧಿಕಾರಿ ಮಾನಪ್ಪ ಗೋನಾಲ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಣ್ಣ ಅಯ್ಯಾಳಪ್ಪ ಬಡಿಗೇರ, ಉಪಾಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪರಮಣ್ಣ ಕಮತಗಿ, ಭೀಮಣ್ಣ ಚಿಂಚೋಡಿ, ಅಮರೇಶ ದೊರೆ, ಜೆಟ್ಟೆಪ್ಪ ದಳಾ, ಸದ್ದಾಂ, ಜಯಶ್ರೀ ಸೊಲಾಪೂರ, ನಂದಮ್ಮ ದೇಸಾಯಿ, ಲಕ್ಷ್ಮೀಬಾಯಿ ಕಟ್ಟಿಮನಿ, ಶ್ರೀದೇವಿ ಕುರಿ, ಶಿಲ್ಪಾ ರಾಠೋಡ್, ನಂದಮ್ಮ ಜುಮ್ಮಾ, ಪರಮವ್ವ ಮಲಮುತ್ತಿ, ನಾಗಮ್ಮ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.