ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಹಿಂದೂ ದೇವಾಲಯಗಳು ಅಳಿಯದೆ ಉಳಿದಿರಲು ಶಿವಾಜಿ ಮಹಾರಾಜರ ಆಡಳಿತ ಹಾಗೂ ರಾಷ್ಟ್ರಭಕ್ತಿ ಕಾರಣವಾಗಿದೆ ಎಂದರು.ಯಲ್ಲೋಜಿರಾವ್ ಕೊರೆಕರ್, ಅಶೋಕ ಠಾಕೂರು, ಪ್ರಸನ್ನ ಪಾಟೀಲ, ಶರಣಬಸವ ಸೊಪ್ಪಿಮಠ, ಅಭಿಜಿತ್ ಮಾಲಿಪಾಟೀಲ, ಮೌನೇಶ ನಾಯಕ, ಸತ್ಯನಾರಯಣ ಠಾಕೂರು, ವಿಜಯ ಕೊರೆಕರ್, ಸುಭಾಷ ಕೊರೆಕರ್, ಶರಣಗೌಡ ಪಾಟೀಲ ಹಾಗೂ ಇತರರು ಇದ್ದರು.