ರಾಪ್ಟೆ ಗ್ರಾಪಂಗೆ ಶಿವಮ್ಮ ಅಧ್ಯಕ್ಷೆ

KannadaprabhaNewsNetwork |  
Published : Sep 21, 2025, 02:00 AM IST
ಪೊಟೋ 20ಪಿವಿಡಿ3ಪಾವಗಡ,ರಾಪ್ಟೆ :ಗ್ರಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತೆ  ಶಿವಮ್ಮ ಮಲ್ಲಿಕಾರ್ಜುನ ಅವಿರೋಧ ಆಯ್ಕೆ. | Kannada Prabha

ಸಾರಾಂಶ

ತಾಲೂಕಿನ ನಾಗಲಮಡಿಕೆ ಹೋಬಳಿಯ ರಾಪ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಶಿವಮ್ಮ ಮಲ್ಲಿಕಾರ್ಜುನ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ನಾಗಲಮಡಿಕೆ ಹೋಬಳಿಯ ರಾಪ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಶಿವಮ್ಮ ಮಲ್ಲಿಕಾರ್ಜುನ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಕೆ. ಉತ್ತಮ್‌ ಘೋಷಣೆ ಮಾಡಿದರು. ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ, ಸೊಗಡು ವೆಂಕಟೇಶ್, ಎಸ್ .ಕೆ.ರೆಡ್ಡಿ, ರಾಜ್ ಗೋಪಾಲ್, ರಾಮಾಂಜಿನರೆಡ್ಡಿ ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಶುಭಾಶಯ ಹೇಳಿದರು.

ಈ ಸಂದರ್ಭದಲ್ಲಿ ಗ್ರಾ ಉಪಾಧ್ಯಕ್ಷೆ ಲೀಲಾವತಿ ನಾಗರಾಜು, ಅನುರಾಧ ರಾಮಾಂಜಿ, ಲಕ್ಷ್ಮಣ್ ರೆಡ್ಡಿ, ಆಂಜಿನೇಯಲು, ಶ್ರೀನಿವಾಸ್ ನಾಯ್ಕ್, ಕಲಾ ಬಾಯಿ, ಅಂಜಲಿ ನರಸಿಂಹರೆಡ್ಡಿ, ರಾಮ ಲಕ್ಷ್ಮಯ್ಯ, ಅಂಜಿನಮ್ಮ, ಅನಿತಲಕ್ಷ್ಮೀ, ನರಸಿಂಹರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಗಂಗಾರತ್ನಮ್ಮ, ವೆಂಕಟಮ್ಮ, ರಾಮಾಂಜಿನಪ್ಪ,ರಾಫ್ಟ್ ನಾಗರಾಜು,ವೇಣು ಸ್ವಾಮಿ, ರಾಜಗೋಪಾಲ, ರಾಜು ನಾಯ್ಕ್, ಆನಂದ್ ರೆಡ್ಡಿ, ಅಂಜನಾರೆಡ್ಡಿ, ಪೋತರೆಡ್ಡಿ, ಮಂಜು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌