ಭರತ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ

KannadaprabhaNewsNetwork |  
Published : Feb 02, 2026, 01:30 AM IST
1ಎಚ್ಎಸ್ಎನ್6 : ಹೊಳೆನರಸೀಪುರ ಪಟ್ಟಣದ ಕೋಟೆ ಶ್ರೀ ಕರಿತಿಮ್ಮರಾಯ ದೇವಸ್ಥಾನದ ಹಿಂಭಾಗ ಶ್ರೀ ಯಲ್ಲಮ್ಮತಾಯಿ ದೇವಾಲಯದಲ್ಲಿ ಶ್ರೀದೇವಿಯ ಅವತಾರವೆತ್ತಿದ ದಿನವೆಂದು ಭರತ ಹುಣ್ಣಿಮೆ ಪ್ರಯುಕ್ತ ವಿಶೇ? ಪೂಜಾ ಮಹೋತ್ಸವ ವೈಭವದಿಂದ ನಡೆಯಿತು. | Kannada Prabha

ಸಾರಾಂಶ

ಶ್ರೀ ಯಲ್ಲಮ್ಮತಾಯಿ ದೇವಾಲಯದಲ್ಲಿ ಭರತ ಹುಣ್ಣಿಮೆ ಪ್ರಯುಕ್ತ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ದೇವಿಯ ಮೂರ್ತಿಗೆ ಪಂಚಾಮೃತ ಅಭಿ?ಕ, ಆರ್ಚನೆ, ವಿಶೇ? ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅರ್ಚಕ ನಂಜುಂಡಸ್ವಾಮಿ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಯಲ್ಲಮ್ಮತಾಯಿ ಟ್ರಸ್ಟ್ ಅಧ್ಯಕ್ಷ ಧನ್ಯ ಕುಮಾರ್‌ ಹಾಗೂ ಗೌರಾವಾಧ್ಯಕ್ಷ ವಿ.ನಾಗೇಂದ್ರಸ್ವಾಮಿ ಅವರು ಸಂಪ್ರದಾಯದ ಆಚರಣೆಯಂತೆ ಕಳೆದ ೪೭ ವ?ಗಳಿಂದ ಪೂಜಾ ಮಹೋತ್ಸವ ಕುರಿತು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಕೋಟೆ ಶ್ರೀ ಕರಿತಿಮ್ಮರಾಯ ದೇವಸ್ಥಾನದ ಹಿಂಭಾಗ ಶ್ರೀ ಯಲ್ಲಮ್ಮತಾಯಿ ದೇವಾಲಯದಲ್ಲಿ ಶ್ರೀದೇವಿಯ ಅವತಾರವೆತ್ತಿದ ದಿನವೆಂದು ಭರತ ಹುಣ್ಣಿಮೆ ದಿನವಾದ ಭಾನುವಾರ ಅಭಿಷೇಕದ ಜತೆಗೆ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.

ಶ್ರೀ ಯಲ್ಲಮ್ಮತಾಯಿ ದೇವಾಲಯದಲ್ಲಿ ಭರತ ಹುಣ್ಣಿಮೆ ಪ್ರಯುಕ್ತ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ದೇವಿಯ ಮೂರ್ತಿಗೆ ಪಂಚಾಮೃತ ಅಭಿ?ಕ, ಆರ್ಚನೆ, ವಿಶೇ? ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅರ್ಚಕ ನಂಜುಂಡಸ್ವಾಮಿ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಯಲ್ಲಮ್ಮತಾಯಿ ಟ್ರಸ್ಟ್ ಅಧ್ಯಕ್ಷ ಧನ್ಯ ಕುಮಾರ್‌ ಹಾಗೂ ಗೌರಾವಾಧ್ಯಕ್ಷ ವಿ.ನಾಗೇಂದ್ರಸ್ವಾಮಿ ಅವರು ಸಂಪ್ರದಾಯದ ಆಚರಣೆಯಂತೆ ಕಳೆದ ೪೭ ವ?ಗಳಿಂದ ಪೂಜಾ ಮಹೋತ್ಸವ ಕುರಿತು ಮಾಹಿತಿ ನೀಡಿದರು.

ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಗೌರವಾಧ್ಯಕ್ಷ ಗೋವಿಂದರಾಜು, ರಾಧಮ್ಮ, ಜಿ.ನಾಗರಾಜು, ಗಾಯಿತ್ರಮ್ಮ, ಜಿತೇಂದ್ರ, ಉದಯರಂಗ, ಸತೀಶ್, ರೇಣುಕ ಪ್ರಸಾದ್, ಚಂದನ್, ಚೇತನ್ ಬಿ.ಎಸ್., ರೇಣು ಕುಮಾರ್, ವೆಂಕಟೇಶ್, ಶೋಭ ರವಿಕುಮಾರ್‌, ಸ್ಮಿತಾ ಗಿರೀಶ್, ಕೃಷ್ಣಶೆಟ್ಟಿ, ಮೀನಾಕ್ಷಿ, ಪದ್ಮಾವತಿ, ಕಣಗಾಲ್‌ನಿಂದ ಆಗಮಿಸಿದ್ದ ಮಂಜು, ಸತ್ಯ ಹಾಗೂ ಲೋಕೇಶ್, ರಾಜೇಶ್ವರಿ, ನಾರಾಯಣ, ಭಾಗ್ಯ, ರೂಪ ಹರೀಶ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ