ನರೇಂದ್ರ ಮೋದಿ ಆಡಳಿತ ಕುರಿತು ಬೀದಿ ನಾಟಕ

KannadaprabhaNewsNetwork |  
Published : Oct 08, 2026, 01:30 AM IST
7ಎಚ್ಎಸ್ಎನ್9 :  | Kannada Prabha

ಸಾರಾಂಶ

ನರೇಂದ್ರ ಮೋದಿಯವರ ೨೫ನೇ ವರ್ಷದ ಆಡಳಿತದ ಮಹತ್ವದ ಬಗ್ಗೆ ಬೆಂಗಳೂರಿನ ವೃತ್ತಿರಂಗ ತಂಡದ ಬೀದಿ ನಾಟಕ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಪಟ್ಟಣದ ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಎದುರು ವಿಶ್ವದಲ್ಲಿ ಭಾರತ ಗುರು ಸ್ಥಾನ, ಸ್ವಚ್ಛ ಭಾರತ್, ಭಯೋತ್ಪಾದಕರಿಗೆ ಭೀತಿ, ಮೇಕ್ ಇನ್ ಇಂಡಿಯಾ, ಸೈನಿಕರ ಶಕ್ತಿ ಇತ್ಯಾದಿಗಳ ಬಗ್ಗೆ ಕಲೆಯ ಮೂಲಕ ಸಂದೇಶ ಸಾರಿದ ಪ್ರಸಂಗ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ತಾಲೂಕಿನ ಪರವಾಗಿ ನಂಜುಂಡಮೈಮ್ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ಚನ್ನರಾಯಪಟ್ಟಣ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೨೫ನೇ ವರ್ಷದ ಆಡಳಿತದ ಮಹತ್ವದ ಬಗ್ಗೆ ಬೆಂಗಳೂರಿನ ವೃತ್ತಿರಂಗ ತಂಡದ ಬೀದಿ ನಾಟಕ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಪಟ್ಟಣದ ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಎದುರು ವಿಶ್ವದಲ್ಲಿ ಭಾರತ ಗುರು ಸ್ಥಾನ, ಸ್ವಚ್ಛ ಭಾರತ್, ಭಯೋತ್ಪಾದಕರಿಗೆ ಭೀತಿ, ಮೇಕ್ ಇನ್ ಇಂಡಿಯಾ, ಸೈನಿಕರ ಶಕ್ತಿ ಇತ್ಯಾದಿಗಳ ಬಗ್ಗೆ ಕಲೆಯ ಮೂಲಕ ಸಂದೇಶ ಸಾರಿದ ಪ್ರಸಂಗ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ತಾಲೂಕಿನ ಪರವಾಗಿ ನಂಜುಂಡಮೈಮ್ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್, ಕಲಾವಿದ ಮಿಲ್ಟ್ರಿ ಮಂಜು, ತಾಲೂಕು ಬಿಜೆಪಿ ಅಧ್ಯಕ್ಷ ಪರಮ ಗಂಗಾಧರ್, ಮಾತನಾಡಿದರು. ಕಾರ್ಯದರ್ಶಿ ವಿಶ್ವನಾಥ್ ಗನ್ನಿ, ಓಬಳಾಪುರ ರಂಗೇಗೌಡ, ಕೇಶವಮೂರ್ತಿ, ತಾಂಡವೇಶ್, ಅಶೋಕ್, ವಾಬೇಗೌಡ, ಪ್ರಸನ್ನವಡ್ಡರಹಳ್ಳಿ, ವೆಂಕಟೇಶ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರುಹಿನಶೆಟ್ಟಿ ಭಜನಾ ಮಂಡಳಿಯಿಂದ ಭಕ್ತಿಗೀತೆ
ಚನ್ನಗಿರಿಯಲ್ಲಿ ಇಂದು ವಿರಾಟ್ ಹಿಂದೂ ಮಹಾಗಣಪತಿ ವಿಸರ್ಜನೆ