ನಾನು ಎಣಿಸಿದಂತೆ ಸಂಪುಟ ಸಭೆ ಆಗಿಲ್ಲ, ಆದರೆ ತುಳುನಾಡಿನ ಜನರು ಬಯಸಿದಂತೆ ಆಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಉಡುಪಿ : ನಾನು ಎಣಿಸಿದಂತೆ ಸಂಪುಟ ಸಭೆ ಆಗಿಲ್ಲ, ಆದರೆ ತುಳುನಾಡಿನ ಜನರು ಬಯಸಿದಂತೆ ಆಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿಗೆ ಆಗಮಿಸಿದ ಮುಖ್ಯಮಂತ್ರಿ ಹೆಲಿಪ್ಯಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆ ಜಾರಿಗೆ ವಿರೋಧ ಬಗ್ಗೆ, ಯಾರ್ಯಾರೋ ಹೇಳಿದ್ದನ್ನು ಕೇಳುವುದಕ್ಕಾಗುವುದಿಲಲ್. ಜನ ಏನ್ ಹೇಳ್ತಾರೆ ಅಷ್ಟೇ ಕೇಳುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಜೊತೆ ಸಚಿವರಾದ ರಿಜ್ವನ್ ಅರ್ಷಾದ್, ರಾಮಲಿಂಗ ರೆಡ್ಡಿ ಕೂಡ ಆಗಮಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.