ಶಾಸಕ ಪೊನ್ನಣ್ಣ, ಅಶೋಕ್ ಪೂವಯ್ಯಗೆ ಸನ್ಮಾನ

KannadaprabhaNewsNetwork |  
Published : Nov 15, 2026, 02:30 AM IST
ನಾಲ್ನಾಡ್ ಪ್ಲಾಂಟರ್ಸ್ರಿಕ್ರಿಯೇಷನ್ ಅಸೋಸಿಯೇಷನ್ (ರಿ) ನಾಪೋಕ್ಲು ವತಿಯಿಂದಆಯೋಜಿಸಲಾಗಿದ್ದ ನೂತನ ಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ.ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಮತ್ತುಅಂತಾರಷ್ಟ್ರೀಯಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರು , ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಅಶೋಕ್ ಪೂವಯ್ಯ ಅವರುಗಳನ್ನು ಅಸೋಸಿಯೇಷನ್ ವತಿಯಿಂದ  ಸನ್ಮಾನಿಸಿಗೌರವಿಸಲಾಯಿತು. | Kannada Prabha

ಸಾರಾಂಶ

ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ಆಯೋಜಿಸಲಾಗಿದ್ದ ನೂತನ ಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಅಶೋಕ್ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು.

ನಾಪೋಕ್ಲು : ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ಆಯೋಜಿಸಲಾಗಿದ್ದ ನೂತನ ಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಅಶೋಕ್ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಕೊಡವ ಸಮಾಜದ ಅಧ್ಯಕ್ಷ , ನಿವೃತ್ತ ನಬಾರ್ಡ್ ಡಿ.ಜಿ.ಎಂ. ಮುಂಡಂಡ ಸಿ. ನಾಣಯ್ಯ , ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ , ಕಾಫಿ ಬೆಳೆಗಾರರು ಬಿದ್ದಾಟಂಡ ಕಾರ್ಯಪ್ಪ, ಉದ್ಯಮಿ ಮುಕ್ಕಾಟಿರ ಎನ್. ಸುರೇಶ್ ಮಾಚಯ್ಯ, ಕಾಫಿ ಬೆಳೆಗಾರರಾದ ಕೇಟೋಳಿರ ಶಾರದ ಪಳಂಗಪ್ಪ, ಕ್ಲಬ್ ಉಪಾಧ್ಯಕ್ಷರು ಅರೆಯಡ ಎಂ. ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕ್‌ಪೂವಂಡ ಎಂ. ಅಪ್ಪಚ್ಚು, ಖಜಾಂಚಿ ಕರವಂಡ ಪಿ. ಬೆಲ್ಲು ಬೆಳ್ಳಿಯಪ್ಪ ,

ನಿರ್ದೇಶಕರಾದ ಬೊಲ್ಲಚೆಟ್ಟಿರ ಎಂ. ಸುರೇಶ್, ಅರೆಯಡ ಎಂ. ಅಶೋಕ್ , ಚೆನಂಡ ಎಂ.ಸುರೇಶ್ ನಾಣಯ್ಯ, ಶಿವಚಳಿಯಂಡ ಎಂ. ಅಂಬಿ ಕಾರಿಯಪ್ಪ, ಕೇಟೋಳಿರ ಪಿ. ವಿನೋದ್ ವಿನು, ಕೇಟೋಳಿರ ಎ. ಶಮ್ಮಿ ಸುಬ್ಬಯ್ಯ , ಕುಂಡ್ಯೋಲಂಡ ಬಿ. ಬೋಪಣ್ಣ , ಚೋಕಿೀರ ಎಸ್. ರೋಷನ್ ಹಾಗೂ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು, ಉಸ್ತುವಾರಿ ಪಿ ಆರ್ ಮಣಿ ವಿಶ್ವನಾಥ್ ಹಾಗೂ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ