ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಓವೆಲ್ ಮೈದಾನದಲ್ಲಿ ನ..1 ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಆಯ್ಕೆಯಾದವರ ವಿವರ ಈ ಕೆಳಕಂಡಂತಿದೆ.
ಎಂ.ಎಸ್. ತೇಜ್‌ಕುಮಾರ್- ಕ್ರೀಡೆ, ಗೀತಾ ಮೋಂಟಡ್ಕ- ರಂಗಭೂಮಿ, ಡಾ. ಶಿಲ್ಪಾ ಸಂತೃಪ್- ವೈದ್ಯಕೀಯ, ರಂಗಯಾನ ಟ್ರಸ್ಟ್ ಮೈಸೂರು - ರಂಗಭೂಮಿ, ಅವರೆಕಾಡು ವಿಜಯ್ ಕುಮಾರ್, ಎಸ್.ವಿ. ಮಮತ - ಶಿಕ್ಷಣ, ಆರ್. ಗೋವಿಂದ- ಕನ್ನಡಪರ ಹೋರಾಟಗಾರರು, ಎಚ್.ಬಿ. ಗಗನ್ ದೀಪ್, ಆರ್. ಆನಂದ- ಸಮಾಜ ಸೇವೆ, ಕೆ. ಭಾರತಿ- ಕ್ರೀಡೆ, ಎನ್. ಸಚ್ಚಿದಾನಂದ ಮೂರ್ತಿ- ಸಮಾಜ ಸೇವೆ, ಜೆ. ಧನೋಜಿ ರಾವ್, ನಗರ್ಲೆ ಬಸವಣ್ಣ, ನಾಗರಾಜು, ಆರ್. ನವೀನ್ ಕುಮಾರ್ - ಕನ್ನಡಪರ ಹೋರಾಟಗಾರರು, ಮಲ್ಲೇಶ್ ಚುಂಚನಹಳ್ಳಿ- ಸಮಾಜಸೇವೆ, ಕೆ.ವಿ ಪುಟ್ಟಪ್ಪ- ರಂಗಭೂಮಿ, ಡಾ. ಭುವನೇಶ್ವರಿ- ನೃತ್ಯ.ನಾಗರಾಜ್ ನವೀಮನೆ- ಪತ್ರಿಕೋದ್ಯಮ, ಗೌರವ್ ಸುಧಾ ಮುರಳಿ, ರಾಚಯ್ಯ- ಸಂಗೀತ, ಚನ್ನಾಜಮ್ಮ- ಜಾನಪದ, ವಿ. ಮಂಜುನಾಥ್ - ಸಂಕೀರ್ಣ, ಡಾ.ಎಚ್.ಸಿ. ಮಹದೇವಸ್ವಾಮಿ- ಕೃಷಿ, ಕೆ.ಜಿ. ಸಿದ್ದಲಿಂಗ ಪ್ರಸಾದ್ -ಪತ್ರಿಕಾ ಛಾಯಾಗ್ರಹಣ, ಕೆ.ಆರ್. ರಾಚಯ್ಯ- ಸಾಹಿತ್ಯ, ಡಾ.ಎಂ.ಕೆ. ಚೇತನ್ ಕುಮಾರ್, ಡಾ.ಎಚ್.ಬಿ. ರಾಜಶೇಖರ್- ವೈದ್ಯಕೀಯ, ಪಾಲಹಳ್ಳಿ ಪ್ರಸನ್ನ, ಎಂ. ನಾಗರಾಜು, ಎಸ್. ಪ್ರಮೀಳಾ, ನಾರಾಯಣ ವಿ. ಹೆಗಡೆ, ಪರಮೇಶ, ಎಲ್. ಮಹದೇವಸ್ವಾಮಿ
ಮುಳ್ಳೂರು ಶಿವಪ್ರಸಾದ್, ಕೆ.ಕೆ. ಕಾರ್ತಿಕ್, ಎಲ್.ಎಸ್. ಶ್ರೀಕಾಂತ್- ಪತ್ರಿಕೋದ್ಯಮ, ರಚನಾ ಶಿವಕುಮಾರ್- ಯೋಗ, ಲತಾ ಸುದರ್ಶನ್-ಸಾಹಿತ್ಯ, ಎಂ.ಎಸ್. ಸ್ವಾಮಿಗೌಡ- ಜಾನಪದ, ಯದುಕುಮಾರ್, ಎಂ.ಎಸ್. ರಮ್ಯ, ಸ್ವರ್ಣಲತಾ ನಾಗರಾಜ್‌ಸಂಗೀತ, ಬಿ.ಆರ್. ನಿಂಗರಾಜು - ಸಮಾಜ ಸೇವೆ.
ಯೋಗ, ಅಬ್ದುಲ್ ಸುಕರ್, ಎಸ್. ಶಿವಪ್ಪ, ಎನ್. ಮಹದೇವ ಶೆಟ್ಟಿ, ಡಾ.ಎಂ. ಲಿಂಗರಾಜು, ವಿ.ಪಿ ಸುಶೀಲ- ಸಮಾಜ ಸೇವೆ, ಡಿ.ಪಿ.ಕೆ. ಪರಮೇಶ- ಕನ್ನಡಪರ ಹೋರಾಟಗಾರರು. ಲಕ್ಷ್ಮಿಭಟ್- ಶಿಕ್ಷಣ, ಶಾರದ ಸಂಪತ್, ಪೈ. ಆರ್. ರಮೇಶ್- ಕ್ರೀಡೆ
ಕೆ.ಟಿ. ಬಲರಾಮೇಗೌಡ, ಆರ್. ಹರ್ಷರಾಜ್, ವೈ.ಎಸ್. ಲಕ್ಷ್ಮಿ, ಎಂ. ಮಹೇಶ್‌ಕುಮಾರ್‌ಕ್ರೀಡೆ, ಎಚ್.ಕೆ. ನಾಗೇಶ್‌ಪತ್ರಿಕೋದ್ಯಮ, ಎಸ್. ಮಂಜುನಾಥ್‌ಪತ್ರಿಕಾ ಛಾಯಾಗ್ರಹಣ.ಎಸ್. ರವಿಕುಮಾರ್, ಕೆ. ಪುಷ್ಪಲತಾ ನಾರಾಯಣ್- ಸಂಗೀತ, ಕಾ. ರಾಮೇಶ್ವರಪ್ಪ- ಜಾನಪದ, ಶುಭ ಸಂಜಯ್ ಅರಸ್- ಸಾಹಿತ್ಯ
ಜಾನಪದ, ಕೆ.ಪಿ. ನಾರಾಯಣ - ಸಂಗೀತ, ಪಿ.ಜೆ. ಚಂದ್ರಶೇಖರ್- ಕ್ರೀಡೆ, ಮೋಹನ್ ಕಾಯಕ- ಪತ್ರಿಕೋದ್ಯಮ.