ಎರಡನೇ ಬಾರಿ ಗರ್ಭವತಿಯಾದ ದೀಪಿಕಾ ಪಡುಕೋಣೆ

Published : Apr 20, 2026, 01:44 PM IST
ranveer singh

ಸಾರಾಂಶ

ದೀಪಿಕಾ ಪಡುಕೋಣೆ ಎರಡನೇ ಬಾರಿ ಗರ್ಭವತಿಯಾಗಿದ್ದಾರೆ. ‘ಧುರಂಧರ್‌ 2’ ಸಿನಿಮಾ ಸಕ್ಸಸ್‌ನಲ್ಲಿ ಬೀಗುತ್ತಿರುವ ರಣವೀರ್‌ ಇದೀಗ ಪತ್ನಿ ಜೊತೆಗೂಡಿ ಗುಡ್‌ನ್ಯೂಸ್‌ ರಿವೀಲ್‌ ಮಾಡಿದ್ದಾರೆ. ಮಗಳು ದುವಾ ಕೈಯಲ್ಲಿ ಪ್ರೆಗ್ನೆನ್ಸಿ ಪಾಸಿಟಿವ್‌ ತೋರಿಸುವ ಕಿಟ್‌ ಇದ್ದು, ದೃಷ್ಟಿ ತಾಗದಂಥಾ ಇಮೋಜಿಯನ್ನೂ ಬಳಸಿದ್ದಾರೆ.

 ಸಿನಿವಾರ್ತೆ

ಅನೇಕ ಸೆಲೆಬ್ರಿಟಿಗಳು ಈ ತಾರಾ ದಂಪತಿಗೆ ಶುಭ ಕೋರಿದ್ದಾರೆ.

2018ರಲ್ಲಿ ವಿವಾಹವಾದ ದೀಪಿಕಾ ರಣವೀರ್‌

2018ರಲ್ಲಿ ವಿವಾಹವಾದ ದೀಪಿಕಾ ರಣವೀರ್‌ಗೆ ಈಗಾಗಲೇ ದುವಾ ಎಂಬ ಒಂದೂವರೆ ವರ್ಷದ ಮಗಳಿದ್ದಾಳೆ. ದೀಪಿಕಾ ಈಗಾಗಲೇ ಶಾರೂಖ್‌ ನಟನೆಯ ‘ಕಿಂಗ್‌’ ಹಾಗೂ ಅಲ್ಲು ಅರ್ಜುನ್‌ ಹೊಸ ಸಿನಿಮಾಕ್ಕೆ ಸೈನ್‌ ಮಾಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಹಿಳಾ ಮೀಸಲಾ? ಈಗಲೇ ತನ್ನಿ ಕಾಂಗ್ರೆಸ್‌ ಬೆಂಬಲಿಸುತ್ತೆ
ಮಹಿಳೆಯರು ಕಾಂಗ್ರೆಸ್‌ ಪಕ್ಷಕ್ಕೆ ಮತಗಳ ಗಳಿಕೆಗೆ ಮಾತ್ರ ಬೇಕು