ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ

KannadaprabhaNewsNetwork |  
Published : Dec 09, 2023, 01:15 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ನಡೆಸುವ ವಿಶ್ವದ ಅತಿ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೆ ನಂ.1 ನಾಯಕನಾಗಿ ಹೊರಹೊಮ್ಮಿದ್ದಾರೆ.

ನವದೆಹಲಿ: ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ನಡೆಸುವ ವಿಶ್ವದ ಅತಿ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೆ ನಂ.1 ನಾಯಕನಾಗಿ ಹೊರಹೊಮ್ಮಿದ್ದಾರೆ. ಮೋದಿಗೆ ಶೇ.76 ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಲೋಪೆಜ್‌ (ಶೇ.66), ಸ್ವಿಸ್‌ ಅಧ್ಯಕ್ಷ ಅಲೈನ್‌ ಬೆರ್ಸೆಟ್‌ (ಶೇ.58), ಬ್ರೆಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾ (ಶೇ.56) ಇದ್ದಾರೆ.

PREV

Recommended Stories

ಏರ್‌ಟೆಲ್‌ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಆ್ಯಪಲ್‌ ಬಂಪರ್‌ ಆಫರ್‌ : ಐಕ್ಲೌಡ್‌+, ಆ್ಯಪಲ್‌ ಟಿವಿ, ಆರ್ಕೇಡ್‌ ಉಚಿತ
ಯುವಕರಲ್ಲಿ ಹೆಚ್ಚುತ್ತಿರುವ ಸ್ಟ್ರೋಕ್ ಬಗ್ಗೆ ತುರ್ತು ಗಮನ ಹರಿಸಲು ಸರ್ಕಾರಕ್ಕೆ ಪತ್ರ