ಡಿ.13ರಿಂದ ತಿಪಟೂರಲ್ಲಿರಾಷ್ಟ್ರೀಯ ಖೋ-ಖೋ

KannadaprabhaNewsNetwork |  
Published : Nov 29, 2023, 01:15 AM IST
ರಾಜ್ಯ ಮಟ್ಟದ ಕ್ರೀಡಾ ಪೇಜ್‌ನಲ್ಲಿಯೂ ಹಾಕಿಕೊಡಲು ಮನವಿ | Kannada Prabha

ಸಾರಾಂಶ

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಿ. 13ರಿಂದ 17ರವರೆಗೆ 33ನೇ ರಾಷ್ಟ್ರೀಯ ಸಬ್‌-ಜೂನಿಯರ್‌ ಬಾಲಕ, ಬಾಲಕಿಯರ ಖೋ-ಖೋ ಚಾಂಪಿಯನ್‌ಶಿಪ್‌ ನಡೆಯಲಿದೆ.

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಿ. 13ರಿಂದ 17ರವರೆಗೆ 33ನೇ ರಾಷ್ಟ್ರೀಯ ಸಬ್‌-ಜೂನಿಯರ್‌ ಬಾಲಕ, ಬಾಲಕಿಯರ ಖೋ-ಖೋ ಚಾಂಪಿಯನ್‌ಶಿಪ್‌ ನಡೆಯಲಿದೆ. 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ ತಲಾ 36 ಬಾಲಕ, ಬಾಲಕಿಯರ ತಂಡಗಳು ಭಾಗವಹಿಸಿದ್ದು, ಅಂದಾಜು 1300 ಆಟಗಾರರು ಆಗಮಿಸಲಿದ್ದಾರೆ. 200 ಅಧಿಕಾರಿಗಳು ಪಂದ್ಯಾವಳಿ ಯಶಸ್ಸು ಕಾಣಲು ಶ್ರಮಿಸಲಿದ್ದಾರೆ. ಕ್ರೀಡಾಂಗಣದಲ್ಲಿ 5 ಅಂಕಣಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಖಿಲ ಭಾರತ ಖೋ-ಖೋ ಸಂಸ್ಥೆ ಉಪಾಧ್ಯಕ್ಷ ಹಾಗೂ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮಾಹಿತಿ ನೀಡಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಭಾರತ ವಿರುದ್ಧ ಪಂದ್ಯಕ್ಕೆ ಪಾಕ್‌ನ ಮನವೊಲಿಸಿ ಐಸಿಸಿ ಈಗ ನಿರಾಳ : ಭಾರೀ ನಷ್ಟದಿಂದ ಪಾರು
ಮೋದಿಯನ್ನು ಭೇಟಿಯಾಗಿ ಪುತ್ರನ ಮದುವೆಗೆ ಆಹ್ವಾನ ನೀಡಿದ ಸಚಿನ್