ಸಾಫ್ಟ್‌ ಟೆನಿಸ್‌: ರಾಜ್ಯಕ್ಕೆ ಚೇತನ್‌, ನಿಧಿ ನಾಯಕರು

KannadaprabhaNewsNetwork |  
Published : May 28, 2024, 01:18 AM ISTUpdated : May 28, 2024, 04:02 AM IST
21ನೇ ರಾಷ್ಟ್ರೀಯ ಸಾಫ್ಟ್‌ ಟೆನಿಸ್‌ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಗಳು.  | Kannada Prabha

ಸಾರಾಂಶ

ನಾಳೆಯಿಂದ ಮೊಹಾಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಾಫ್ಟ್‌ ಟೆನಿಸ್‌ ಚಾಂಪಿಯನ್‌ಶಿಪ್‌. 21ನೇ ರಾಷ್ಟ್ರೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಕರ್ನಾಟಕದ ಪುರುಷ, ಮಹಿಳಾ ತಂಡಗಳು.

ಬೆಂಗಳೂರು: ಮೇ 29 ರಿಂದ ಜೂನ್ 2 ರವರೆಗೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆಯಲಿರುವ 21ನೇ ರಾಷ್ಟ್ರೀಯ ಹಿರಿಯ ಪುರುಷ ಮತ್ತು ಮಹಿಳೆಯರ ಸಾಫ್ಟ್ ಟೆನಿಸ್ ಕೂಟದಲ್ಲಿ ರಾಜ್ಯದ ತಂಡಗಳು ಸ್ಪರ್ಧಿಸಲಿವೆ.

ರಾಜ್ಯ ತಂಡಗಳ ವಿವರ ಇಂತಿದೆ.

ಪುರುಷರ ತಂಡ: ಚೇತನ್ ಜಿ.ಬಿ( ನಾಯಕ), ಯಶಸ್, ಜಿಷ್ಣು, ಹರೀಶ್, ಆದಿತ್ಯ ರಾಚಕೊಂಡ, ಅಭಯ್‌ ಜಿ ಗೌಡ, ಇಶ್ಮಿತ್. ಕೋಚ್: ಖಾಲಿದ್ ಪಾಷಾ.

ಮಹಿಳಾ ತಂಡ: ನಿಧಿ ( ನಾಯಕಿ), ಜೈನಬ್, ಧರಣಿ, ಭೂಮಿಕ, ಯಾಷಿಕ, ದ್ರೀಷಿಕ, ಉಮಮ್, ಸುಹಾನಿ. ಕೋಚ್‌: ಚೇತನ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!