ಐಪಿಎಲ್‌ : ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ ಈ ಸಲವೂ ದುಬಾರಿ ! ಗರಿಷ್ಠ ₹42000 - ಕನಿಷ್ಟ ಎಷ್ಟು ?

Published : Mar 20, 2025, 01:17 PM IST
IPL 2025 RCB

ಸಾರಾಂಶ

ಐಪಿಎಲ್‌ 18ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಲ್ಲೂ ಟಿ20 ಹಬ್ಬದ ಜ್ವರ ಆವರಿಸಿದೆ.

 ಬೆಂಗಳೂರು : ಐಪಿಎಲ್‌ 18ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಲ್ಲೂ ಟಿ20 ಹಬ್ಬದ ಜ್ವರ ಆವರಿಸಿದೆ. ಆರ್‌ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್‌ ಮಾರಾಟವನ್ನು ತಂಡ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಧವಾರ ಆರಂಭಿಸಿದ್ದು, ಕನಿಷ್ಠ ₹2300 ನಿಗದಿಪಡಿಸಲಾಗಿದೆ. 

ಗರಿಷ್ಠ ಮೊತ್ತದ ಟಿಕೆಟ್‌ ಮೌಲ್ಯ ₹42000 ಇದೆ. ಈ ಹಿಂದಿನ ಆವೃತ್ತಿಗಳಂತೆ ಈ ಸಲವೂ ಟಿಕೆಟ್‌ಗಳ ಬೆಲೆ ದುಬಾರಿಯಾಗಿದ್ದರೂ, ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!