ಕೆಎಸ್‌ಎಲ್‌ಟಿಎ ವತಿಯಿಂದ ಸುಮಿತ್‌ ನಗಾಲ್‌ಗೆ ಸನ್ಮಾನ

KannadaprabhaNewsNetwork |  
Published : Feb 18, 2024, 01:32 AM ISTUpdated : Feb 18, 2024, 01:33 AM IST
ಕೆಎಸ್‌ಎಲ್‌ಟಿಎ ವತಿಯಿಂದ ಸುಮಿತ್‌ ನಗಾಲ್‌ಗೆ ಸನ್ಮಾನ | Kannada Prabha

ಸಾರಾಂಶ

ಕಳೆದ ಪ್ರಕಟಗೊಂಡ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಅಗ್ರ-100 ಸ್ಥಾನ ಪಡೆದ ಸುಮಿತ್‌ ನಗಾಲ್‌ರನ್ನು ಕೆಎಸ್‌ಎಲ್‌ಟಿಎ ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರು: ಕಳೆದ ಪ್ರಕಟಗೊಂಡ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಅಗ್ರ-100 ಸ್ಥಾನ ಪಡೆದ, 2017 ರ ಬೆಂಗಳೂರು ಓಪನ್ ಚಾಂಪಿಯನ್ ಸುಮಿತ್‌ ನಗಾಲ್ ಅವರನ್ನು ಕೆಎಸ್‌ಎಲ್‌ಟಿಎ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಮಹೇಶ್ವರ್ ರಾವ್, ಐಎಎಸ್ ಮತ್ತು ಟೂರ್ನಮೆಂಟ್ ನಿರ್ದೇಶಕ ಸುನಿಲ್ ಯಜಮಾನ್ ಸಮ್ಮುಖದಲ್ಲಿ ಗೌರವಿಸಿದರು. ನಗಾಲ್‌ ಅವರ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ 5 ಲಕ್ಷ ರುಪಾಯಿ ಚೆಕ್ ಅನ್ನು ಸಹ ನೀಡಲಾಯಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!