ವಿರಾಟ್‌ ಏಷ್ಯಾದಲ್ಲಿ 16000, ಇಂಗ್ಲೆಂಡ್‌ ವಿರುದ್ಧ 4000 ರನ್‌ ಏಷ್ಯಾದಲ್ಲಿ ಅತಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ

ಸಾರಾಂಶ

ಕೊಹ್ಲಿ ಏಷ್ಯಾದಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16000 ರನ್‌ ಪೂರ್ಣಗೊಳಿಸಿದ್ದಾರೆ. ಅವರು ವೇಗವಾಗಿ ಈ ಸಾಧನೆ ಮಾಡಿದ ಆಟಗಾರ. ಕೇವಲ 340 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ.

ನವದೆಹಲಿ :   ಕೊಹ್ಲಿ ಏಷ್ಯಾದಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16000 ರನ್‌ ಪೂರ್ಣಗೊಳಿಸಿದ್ದಾರೆ. ಅವರು ವೇಗವಾಗಿ ಈ ಸಾಧನೆ ಮಾಡಿದ ಆಟಗಾರ. ಕೇವಲ 340 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. 

ಸಚಿನ್‌ ತೆಂಡುಲ್ಕರ್‌ 353 ಇನ್ನಿಂಗ್ಸ್‌ಗಳಲ್ಲಿ 16000 ರನ್‌ ಕಲೆಹಾಕಿದ್ದರು. ಲಂಕಾದ ಸಂಗಕ್ಕರ, ಜಯವರ್ಧನೆ ಈ ಸಾಧನೆ ಮಾಡಿದ ಇನ್ನಿಬ್ಬರು.

Share this article