ಯುದ್ಧ ನಿಂತರೂ ವಿಶ್ವಕ್ಕೆ ತಪ್ಪದ ಹೋರ್ಮುಜ್‌ ಜಲಸಂಧಿ ಸಂಕಷ್ಟ

Published : Apr 09, 2026, 08:22 AM IST
israel

ಸಾರಾಂಶ

ಅಮೆರಿಕ- ಇರಾನ್‌ ನಡುವೆ ಎರಡು ವಾರ ಕದನ ವಿರಾಮ ಘೋಷಣೆಯಾಗಿರುವುದರಿಂದ ಹೋರ್ಮುಜ್‌ ಜಲಸಂಧಿಯ ಮೂಲಕ ತೈಲೋತ್ಪನ್ನಗಳ ಸಾಗಾಟ ಸುಗಮವಾಗಬಹುದು ಎಂದೆಣಿಸಿದ್ದ ವಿಶ್ವಕ್ಕೆ ಇರಾನ್‌ ಆಘಾತ ನೀಡಿದೆ.

ಟೆಹ್ರಾನ್‌: ಅಮೆರಿಕ- ಇರಾನ್‌ ನಡುವೆ ಎರಡು ವಾರ ಕದನ ವಿರಾಮ ಘೋಷಣೆಯಾಗಿರುವುದರಿಂದ ಹೋರ್ಮುಜ್‌ ಜಲಸಂಧಿಯ ಮೂಲಕ ತೈಲೋತ್ಪನ್ನಗಳ ಸಾಗಾಟ ಸುಗಮವಾಗಬಹುದು ಎಂದೆಣಿಸಿದ್ದ ವಿಶ್ವಕ್ಕೆ ಇರಾನ್‌ ಆಘಾತ ನೀಡಿದೆ. 

ಹೋರ್ಮುಜ್ ಜಲಸಂಧಿ  ಬಂದ್‌

ಕದನ ವಿರಾಮದ ಬಳಿಕವೂ ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ ನಡೆಸಿ 100 ಮಂದಿಯನ್ನು ಕೊಂದಿದ್ದಕ್ಕೆ ಸಿಟ್ಟಾದ ಇರಾನ್‌, ಹೋರ್ಮುಜ್ ಜಲಸಂಧಿಯನ್ನೇ ಬಂದ್‌ ಮಾಡಿರುವುದಾಗಿ ಘೋಷಿಸಿದೆ.

18 ಕೋಟಿ ರು. ಕೊಟ್ಟು ಪರ್ಮಿಟ್‌ ಪಡೆಯಬೇಕು

ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಹೋರ್ಮುಜ್‌ ದಾಟುವ ಹಡಗು 18 ಕೋಟಿ ರು. ಕೊಟ್ಟು ಪರ್ಮಿಟ್‌ ಪಡೆಯಬೇಕು, ಆ ಹಣವನ್ನು ಇರಾನ್‌ ಪುನಾನಿರ್ಮಾಣಕ್ಕೆ ಬಳಸುವುದಾಗಿ ಹೇಳಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಕದನ ವಿರಾಮಕ್ಕೆ ಬೇಡಿಕೊಂಡಿತು : ಹೆಗ್ಸೆತ್‌
ತೆರೆಮರೆ ಸಂಧಾನದ ಹಿಂದೆ ಪಾಕ್‌ ಪ್ರಮುಖ ಪಾತ್ರ