;Resize=(412,232))
ದುಬೈ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಸಹ ಪೈಲಟ್ ಕೊಡಲಿಯಿಂದ ಹಲ್ಲೆ ನಡೆಸಿದ 1 ತಿಂಗಳ ನಂತರ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಸಹಾಯ ಮಾಡಿದ್ದು ಯಾರು ಎಂದು ಬಹಿರಂಗವಾಗಿದೆ.
ಈ ನಿಮಿತ್ತ ಇಬ್ಬರು ಹೆಚ್ಚುವರಿ ಪೈಲಟ್‌ಗಳನ್ನು ಯುಎಇ ಆಡಳಿತ ಗೌರವಿಸಿದೆ.
ಅವರಲ್ಲಿ ಒಬ್ಬರು ರೋವನ್ ಟೂತ್. ಕಳೆದ ವರ್ಷ ನಿಧನರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಬ್ಯಾರಿ ಟೂತ್ ಅವರ ಮಗ. ಇನ್ನೊಬ್ಬರು ಹೆನ್ಸನ್ ಸ್ಟೀವನ್. ಇವರು ಹೆಚ್ಚುವರಿ ಪೈಲಟ್‌ಗಳಾಗಿದ್ದರು. ಇಸ್ರೇಲ್‌ನಿಂದ ವಾಪಸಾಗುವ ಇದೇ ವಿಮಾನದ ರಿಟರ್ನ್ ಪೈಲಟ್‌ಗಳಾಗಿ ಕಾರ್ಯನಿರ್ವಹಿಸಬೇಕಿತ್ತು.