ಇಸ್ರೇಲ್‌ನ ಅಲ್‌ ಜಜೀರಾ ಕಚೇರಿ ಮುಚ್ಚಲು ನೆತನ್ಯಾಹು ನಿರ್ಧಾರ

KannadaprabhaNewsNetwork |  
Published : May 06, 2024, 12:34 AM ISTUpdated : May 06, 2024, 04:09 AM IST
ನೆತನ್ಯಾಹು | Kannada Prabha

ಸಾರಾಂಶ

ಇಸ್ರೇಲ್ ಸರ್ಕಾರ ಮತ್ತು ಅರಬ್‌ ಮೂಲದ ಅಲ್ - ಜಝೀರಾ ಮಾಧ್ಯಮ ಸಂಸ್ಥೆ ಸಂಘರ್ಷ ಮತ್ತೊಂದು ಹಂತ ತಲುಪಿದೆ. ತನ್ನ ದೇಶದಲ್ಲಿರುವ ಕತಾರ್ ಒಡೆತನದ ಬ್ರಾಡ್‌ಕಾಸ್ಟರ್ ಅಲ್-ಜಝೀರಾ ಕಚೇರಿ ಬಂದ್ ಮಾಡಲು ಇಸ್ರೇಲ್‌ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಟೆಲ್ ಅವಿವ್ : ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ಹದೆಗೆಟ್ಟಿರುವ ಇಸ್ರೇಲ್ ಸರ್ಕಾರ ಮತ್ತು ಅರಬ್‌ ಮೂಲದ ಅಲ್ - ಜಝೀರಾ ಮಾಧ್ಯಮ ಸಂಸ್ಥೆ ಸಂಘರ್ಷ ಮತ್ತೊಂದು ಹಂತ ತಲುಪಿದೆ. 

ತನ್ನ ದೇಶದಲ್ಲಿರುವ ಕತಾರ್ ಒಡೆತನದ ಬ್ರಾಡ್‌ಕಾಸ್ಟರ್ ಅಲ್-ಜಝೀರಾ ಕಚೇರಿ ಬಂದ್ ಮಾಡಲು ಇಸ್ರೇಲ್‌ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಯುದ್ಧದಿಂದ ಆರಂಭವಾದ ಚಾನೆಲ್ ಜೊತೆಗಿನ ಸಂಘರ್ಷ ಹಾಗೂ ಇಸ್ರೇಲ್ ಮತ್ತು ಹಮಾಸ್ ಕದನವಿರಾಮ ಒಪ್ಪಂದಕ್ಕೆ ಕತಾರ್ ಸಹಾಯ ಮಾಡುತ್ತಿರುವುದು ಇದಕ್ಕೆ ಕಾರಣ .

ಅಲ್-ಜಝೀರಾ, ಇಸ್ರೇಲ್‌ ಕಚೇರಿ ಮುಚ್ಚುವ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ
ಬೋಂಡಿ ಬೀಚ್‌ ದಾಳಿಗೆ ತಿರುವು - ಅವನುಭಾರತದವ !