ತರೀಕೆರೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ

| Published : Apr 09 2024, 12:50 AM IST

ಸಾರಾಂಶ

ತರೀಕೆರೆ: ಪಟ್ಟಣದ ಕನಮನಹಟ್ಟಿ ಶ್ರೀ ರಾಮದೇವರ ಬೀದಿಯಲ್ಲಿ ಪುಟ್ಟಮ್ಮ ಎನ್ನುವವರು ಬಾಡಿಗೆಗೆ ಇದ್ದ ಕರಿಹಂಚಿನ ಮನೆಗೆ ಅಕಸ್ಮಾತ್ ಬೆಂಕಿ ತಗುಲಿ ಮನೆಯಲ್ಲಿದ್ದ ಪದಾರ್ಥಗಳು ಸುಟ್ಟು ಹೋದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ತರೀಕೆರೆ: ಪಟ್ಟಣದ ಕನಮನಹಟ್ಟಿ ಶ್ರೀ ರಾಮದೇವರ ಬೀದಿಯಲ್ಲಿ ಪುಟ್ಟಮ್ಮ ಎನ್ನುವವರು ಬಾಡಿಗೆಗೆ ಇದ್ದ ಕರಿಹಂಚಿನ ಮನೆಗೆ ಅಕಸ್ಮಾತ್ ಬೆಂಕಿ ತಗುಲಿ ಮನೆಯಲ್ಲಿದ್ದ ಪದಾರ್ಥಗಳು ಸುಟ್ಟು ಹೋದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಆಕಸ್ಮಿಕ ಬೆಂಕಿಯಿಂದ ಮನೆಯಲ್ಲಿದ್ದ ಪದಾರ್ಥಗಳು ಬೆಂಕಿಯಿಂದ ಸುಟ್ಟು ಹೋಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಿದರು.8ಕೆಟಿಆರ್.ಕೆ.6ಃ

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ನಂದಿಸಿದರು.,